ಶಿವಮೊಗ್ಗ | ಕುವೆಂಪು ವಿವಿ,ಕುಲಪತಿ ಕಚೇರಿಗೆ ಮಸಿ ಬಳಿದ ಪ್ರಕರಣ ; 40ಕ್ಕೂ ಹೆಚ್ಚು ಎನ್‌ಎಸ್‌ಯುಐ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ್ ಸೇರಿದಂತೆ 15 ಪ್ರಮುಖ ನಾಯಕರು ಹಾಗೂ ಇತರ 30ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಬಿಎನ್ಎಸ್ (BNS) 2023ರ ವಿವಿಧ ಕಠಿಣ ಕಲಂಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ. ಶೇ. 98ರಷ್ಟು ಸಮಸ್ಯೆ ಪರಿಹರಿಶಲಾಗಿದೆ: ಕುಲಸಚಿವ ಹೇಮಂತ್ ಸ್ಪಷ್ಟನೆ ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವಿವಿ ಪ್ರಭಾರ ಕುಲಸಚಿವ ಹಾಗೂ ಜಿ.ಪಂ. ಸಿಇಒ ಹೇಮಂತ್ ಅವರು, ಪ್ರತಿಭಟನೆಯ ಹೆಸರಿನಲ್ಲಿ ನಡೆದ ದಾಂಧಲೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಅಂಕಪಟ್ಟಿ […]
Continue Reading