ಶಿವಮೊಗ್ಗ | ಮಠಾಧೀಶರ ಗೌರವಕ್ಕೆ ಧಕ್ಕೆ ತರುವ ಮಾತುಗಳನ್ನಾಡಿರುವ ಮುಖ್ಯಮ0ತ್ರಿ ಡಿ.ಕೆ.ಶಿ ಕ್ಷಮೆ ಯಾಚಿಸಲಿ
ಎಲ್ಲಾ ಮಠಾಧೀಶರ, ಹರ ಚರ ಮೂರ್ತಿಗಳ ಸ್ಥಾನಕ್ಕೆ ಧಕ್ಕೆ ತರುವ ಮಾತುಗಳು ವೀರಶೈವ-ಲಿಂಗಾಯತ ಸಮಾಜದ ಭಾವನೆಗಳಿಗೆ ನೋವುಂಟುಮಾಡಿವೆ ಎಂದರು. “ನಮ್ಮ ಸಂಸ್ಕೃತಿಯಲ್ಲಿ ಗುರುಗಳಾಗಲಿ, ಮಠಾಧೀಶರಾಗಲಿ ಅಧಿಕಾರದ ಮುಂದೆ ತಲೆಬಾಗುವವರಲ್ಲ. ಅವರನ್ನು ನಿಮ್ಮ ರಾಯಭಾರಿಗಳೆನ್ನುವುದು, ನಮ್ಮ ಸೇವೆ ಮಾಡಬೇಕು, ಆಗ ಮಾತ್ರ ನಿಮ್ಮ ಅಭಿವೃದ್ಧಿ, ನಿಮ್ಮ ಮುಕ್ತಿ ಎನ್ನುವಂತಹ ಮಾತುಗಳು ಯಾವ ಸನ್ನಿವೇಶ, ಪ್ರಸಂಗದಲ್ಲೂ ಕೂಡ ಸರಿಯಾದ ಮಾತುಗಳಲ್ಲ. ಅದರಲ್ಲೂ ಸಂತರ ಬಗ್ಗೆ, ಸ್ವಾಮೀಜಿಗಳ ಬಗ್ಗೆ ನಿಮ್ಮ ಮಾತುಗಳನ್ನು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ. ಎಂದರು.
Continue Reading