ಶಿವಮೊಗ್ಗ | ನವೆಂಬರ್ 21 ರಿಂದ ಸ್ಟಾರ್ ಏರ್ ವಿಮಾನ ಬುಕಿಂಗ್ ಸ್ಥಗಿತ: ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಆತಂಕ
ಇದೀಗ ಉಡಾನ್ ಯೋಜನೆಯ ಅಡಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಅವಧಿ ಮುಕ್ತಾಯವಾಗುತ್ತಿರುವ ಕಾರಣ ಸ್ಟಾರ್ ಏರ್ ಕೂಡ ತನ್ನ ಬುಕಿಂಗ್ ಸೇವೆಯನ್ನು ನಿಲ್ಲಿಸಿದೆ.ಶಿವಮೊಗ್ಗದಿಂದ ನಿತ್ಯ ಹೈದರಾಬಾದ್ ನಗರಕ್ಕೆ ಶೇಕಡ 80 ರಷ್ಟು ಹಾಗೂ ತಿರುಪತಿಗೆ ಶೇಕಡ 60 ರಷ್ಟು ಆಸನಗಳು ಭರ್ತಿಯಾಗುತ್ತಿದ್ದವು. ಇದರ ಜೊತೆಗೆ ಚಳಿಗಾಲ ಮತ್ತು ಬೇಸಿಗೆಯ ಅವಧಿಯಲ್ಲಿ ಗೋವಾ ರಾಜ್ಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಕೇವಲ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ನೆರೆಯ ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳ […]
Continue Reading