ಶಿವಮೊಗ್ಗ | ವಂದೇ ಮಾತರಂ ವಿವಾದ : ಶಾಸಕ ಚೆನ್ನಿ ಗೆ ಕುಟುಕಿದ ಸಿಎಂ ಡಿಕೆಶಿ

ರಾಜಕಾರಣಕ್ಕೆ ಬೇರೆ ವೇದಿಕೆ ಇದೆ. ಅಲ್ಲಿ ಮಾಡೊಣ. ರಾಜಕಾರಣದಲ್ಲಿ ವಿರೋಧ ಹಾಗೂ ಟೇಕೆ ಮಾಡುವವರು ಇದ್ದರೆನೇ ಬೆಳವಣೆಗೆಯಾಗಲು ಸಾಧ್ಯ. ನಿಮ್ಮ ಸಿದ್ದಾಂತ ಬೇರೆ. ನಮ್ಮ ಪಕ್ಷ ಸಿದ್ದಾಂತ ಬೇರೆ. ಅದಕ್ಕೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಈಗಾಗಲೇ ಇಲ್ಲಿನ ಜನರೇ ಉತ್ತರ ಕೊಟ್ಟಿದ್ದಿರೆ ಎಂದರು.

Continue Reading