ಹಾಸನ | ಬಡ್ಡಿ ಸಮೇತ ತೀರಿಸೋವರ್ಗೂ ರಾಜಕೀಯದಲ್ಲಿ ಇರ್ತೀನಿ: ಎಚ್. ಡಿ.ರೇವಣ್ಣ ಕಣ್ಣೀರಿನ ಶಪಥ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಅನ್ನೋದು ಗೊತ್ತಿದೆ ನನಗೆ, ಕೆಲವು ಬಡ್ಡಿ ಸಮೇತ ತೀರಿಸಬೇಕಾಗುತ್ತದೆ. ಇನ್ನು ಒಂದೂವರೆ ವರ್ಷ ಅಷ್ಟೇ, ನಮ್ಮ ಕಾರ್ಯಕರ್ತರಿಗೆ ಹೇಳುವುದು ಇಷ್ಟೇ, ಎಷ್ಟೇ ನೋವಾದರೂ ತಡಿಯಿರಿ, ಬಡ್ಡಿ ಸಮೇತ ತೀರಿಸದೆ ಹೋದರೆ ನನ್ನನ್ನು ರೇವಣ್ಣ ಎಂದು ಕರೆಯಬೇಡಿ, ಚಾಲೆಂಜ್ ಹಾಕಿ ಆ ಕೆಲಸ ಮಾಡಿ ತೋರುಸುತ್ತೀನಿ ಎಂದು ಹೆಚ್​.ಡಿ. ರೇವಣ್ಣ ಸವಾಲು ಹಾಕಿದರು. ನನಗೆ ಗೊತ್ತಿದೆ ಏನೇನು ಸುಳ್ಳು ಕೇಸ್ ಹಾಕಿಸಿದ್ದಾರೆ ಅಂತಾ, ನಾನು ಇನ್ನೂ ಶಾಂತ ರೀತಿಯಿಂದ ಇದ್ದೀನಿ, […]

Continue Reading