ಶಿವಮೊಗ್ಗ | ಅನೈತಿಕ ಅಡ್ಡೆಯಾದ ಸ್ಪಾಗಳು : ಓರ್ವನ ಬಂಧನ, ಮತ್ತಿಬ್ಬರು ಬಂಧನದಿಂದ ಪಾರಾದರೆ?

ಈ ಹಿಂದೆ ಕೂಡ ಓರ್ವ ಸಂತ್ರಸ್ತ ಹೆಣ್ಣುಮಗಳು ಮಾನ್ಯ ಎಸ್ಪಿ ಕಚೇರಿಗೆ ಬಂದು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ನ್ಯಾಯ ಒದಗಿಸಿ ಎಂದು ದೂರು ನೀಡಿದ್ದರು. ಆ ದೂರಿನಲ್ಲಿ ಸಹ ಈ ವಿಜಯಲಕ್ಷ್ಮಿ ಹೆಸರು ಉಲ್ಲೇಖಿಸಿದ್ದರು. ಅಲ್ಲದೆ ಬಡ ಹಾಗೂ ವಿದ್ಯಾರ್ಥಿ ಹೆಣ್ಣುಮಕ್ಕಳನ್ನು ಈ ಜಾಲಕ್ಕೆ ಬಳಸುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದರು.ಆದರೆ ಅಂದು ಸಹ ಈ ವಿಜಯಲಕ್ಷ್ಮಿ ಬಚಾವ್ ಆಗಿದ್ದರು. ಈಗ ಪ್ರಸ್ತುತ ಇಂದು ನಡೆದ ಕಾರ್ಯಾಚರಣೆಯಲ್ಲಿ ಸಹ ವಿಜಯಲಕ್ಷ್ಮಿ ಬಂಧನ ಯಾಕೆ ಆಗಿಲ್ಲ? ಎಂಬುದು ನಾಗರಿಕರ […]

Continue Reading

ಶಿವಮೊಗ್ಗ | ವಿನೋಬನಗರ ಪಿಎಸ್‌ಐ ಮಂಜುನಾಥ ಅಕಾಲಿಕ ನಿಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸಂತಾಪ

೧೯೯೨ರ ಬ್ಯಾಚ್ ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಅವರು, ತಮ್ಮ ಸೇವಾವಧಿಯಲ್ಲಿ ಹೆಡ್ ಕಾನ್ಸ್ಟೇಬಲ್, ಸಹಾಯಕ ಪೊಲೀಸ್ ಉಪನಿರೀಕ್ಷಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಸುಮಾರು ನಾಲ್ಕು ವರ್ಷಗಳ ಹಿಂದೆ ಬಡ್ತಿ ಹೊಂದಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಂಜುನಾಥ್ ಅವರು ಕೆಲಕಾಲದಿಂದ ಮೂತ್ರಪಿಂಡ (ಕಿಡ್ನಿ) ಸ೦ಬ೦ಧಿತ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗದ ಖಾಸಗಿ ಆಸ್ಪತ್ರೆಹಾಗೂ ಬಳಿಕ ಮಣಿ ಪಾಲ ಆಸ್ಪತ್ರೆಯಲ್ಲಿ ಚಿಕಿತ ಮುಂದುವರಿದಿತ್ತು. ಮಂಜುನಾಥ್‌ಗೆ ಮಕ್ಕಳಿರಲಿಲ್ಲ. ಕರ್ತವ್ಯನಿಷ್ಠೆ, ಸರಳ ವ್ಯಕ್ತಿತ್ವ ಮತ್ತು […]

Continue Reading

ಶಿವಮೊಗ್ಗ | ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಪೊಲೀಸ್ ಇಲಾಖೆಯಿಂದ ಖಡಕ್ ಸಂದೇಶ

ಈ ಫೋಟೋಗಳನ್ನು ನೇರವಾಗಿ ಐಟಿಎಂಎಸ್ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುವ ಮೂಲಕ ಇ-ಚಲನ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ತಿಳಿಸಲಾಗಿದೆ. ವಾಹನ ಸವಾರರು ತಮ್ಮ ವಾಹನದ ಮೇಲೆ ಬಾಕಿ ಇರುವ ಇ-ಚಲನ್ ದಂಡವನ್ನು ಪಾವತಿಸಬೇಕು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಅವಕಾಶವಿದೆ. ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಕರ್ತವ್ಯ ನಿರತವಾಗಿರುವ, ಇ-ಚಲನ್ ಪಿಡಿಎ ಮಿಷನ್ ಹೊಂದಿರುವ ಎಎಸ್ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳ ಬಳಿ ದಂಡ ಪಾವತಿಸಬಹುದು. ಸಾರಿಗೆ ಇಲಾಖೆಯ ಅಧಿಕೃತ ಲಿಂಕ್ https://echallan.parivahan.gov.in/index/accused-challan ಮೂಲಕ ದಂಡದ ವಿವರ […]

Continue Reading