ಶಿವಮೊಗ್ಗ | SSLC ಪರೀಕ್ಷೆ ಫಲಿತಾಂಶ ; ರಾಜ್ಯಕ್ಕೆ 5ನೆ ರ್ಯಾಂಕ್ ಪಡೆದ ವಿಕಾಸ ಶಾಲೆಯ ಚಿತ್ಸುಖಿ.ಆರ್.ನಾಡಿಗ್
ಸಂಸ್ಕೃತ – 125, ಇಂಗ್ಲಿಷ್ -100 ಕನ್ನಡ -100, ಗಣಿತ -99 ವಿಜ್ಞಾನ -97, ಸೋಶಿಯಲ್ -100 Total-621 SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ನೆ ರ್ಯಾಂಕ್ ಪಡೆದು ಕೀರ್ತಿ ತಂದಿರುವ ಚಿತ್ಸುಖಿ ಆರ್ ನಾಡಿಗ್ ಅವರಿಗೆ ಕುಟುಂಬಸ್ಥರು, ಶಾಲಾ ಆಡಳಿತ ಮಂಡಲಿ, ಬಂಧುಬಳಗ, ಆತ್ಮೀಯರು, ಪ್ರೀತಿ ಪಾತ್ರರು ಶುಭ ಹಾರೈಸಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭಕೊರಿದ್ದಾರೆ.ಮುಂದೆಯೂ ಸಹ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ. ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮ ವತಿಯಿಂದ ಸಹ ಚಿತ್ಸುಖಿ. ಆರ್. ನಾಡಿಗ್ […]
Continue Reading
