ಶಿವಮೊಗ್ಗ | ಗದ್ದೆಯೇ ತರಗತಿ, ಕೃಷಿಯೇ ಪಾಠ : ಹಾರೋಗೊಪ್ಪದಲ್ಲಿ ಮಕ್ಕಳ ಕೃಷಿ ಕ್ಷೇತ್ರ ದಿನ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾರೋಗೊಪ್ಪದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲೋಲಾಕ್ಷಿ ಆರ್. ಎಸ್. ಹಾಗೂ ಸರ್ಕಾರಿ ಪ್ರೌಢಶಾಲೆ, ಹಾರೋಗೊಪ್ಪದ ಮುಖ್ಯೋಪಾಧ್ಯಾಯರಾದ l ನಾಗಪ್ಪ ಎಂ. ಆರ್. ಅವರ ನೇತೃತ್ವದಲ್ಲಿ ಎರಡೂ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೊರೆ ರಾಜ್, ಸಹಾಯಕ ತೋಟಗಾರಿಕೆ ಅಧಿಕಾರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೊಂದಿಗೆ ಸಂವಾದ ನಡೆಸಿದರು. ಪ್ರಸ್ತುತ ಕೃಷಿ ಕ್ಷೇತ್ರದಲ್ಲಿನ ಪರಿಸ್ಥಿತಿ, ರೈತರು ಎದುರಿಸುತ್ತಿರುವ ಸವಾಲುಗಳು ಹಾಗೂ ಕೃಷಿಯಲ್ಲಿನ […]

Continue Reading