ಶಿವಮೊಗ್ಗ | ಸಾಹಿತ್ಯದಿಂದ ಸ್ನೇಹ, ಬಾಂಧವ್ಯ ಸಾಧ್ಯ ; ಚುಟುಕು ಕವಿ ಡುಂಡಿರಾಜ್ ಅಭಿಪ್ರಾಯ

ಶಿವಮೊಗ್ಗ ಸಾಹಿತ್ಯ, ಪ್ರಕೃತಿ ಮತ್ತು ಉಪಚಾರ ಮತ್ತು ಸಂಸ್ಕೃತಿಯಿಂದ ತುಂಬಿದೆ. ಇಂತಹ ಊರಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಹೇರಳವಾಗಿದೆ. ಇದು ಮುಂದಿನ ಪೀಳಿಗೆಗೂ ಹಬ್ಬಬೇಕೆಂಬ ಆಶಯ ವ್ಯಕ್ತ್ತಪಡಿಸಿದರು.ಅಧ್ಯಕ್ಷತೆಯನ್ನು ಶಾಸಕ ಎಸ್ ಎನ್ ಚನ್ನಬಸಪ್ಪ ವಹಿಸಿದ್ದರು. ಸಾಹಿತ್ಯ ದಸರಾ ಮುಖ್ಯಸ್ಥ ಎಂ ಎನ್ ಸುಂದರರಾಜು ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಕವಿಗಳಾದ ಕುಮಾರಸ್ವಾಮಿ, ಶ್ರೀನಿವಾಸಮೂರ್ತಿ ಮತ್ತು ಶುಭಾ ಕುಸ್ಕೂರು ಅವರ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಲಾಯಿತು. ನಂತರ ಕವಿಗೋಷ್ಠಿ ಜರುಗಿತು.

Continue Reading