ಶಿವಮೊಗ್ಗ | ಮಾದಕ ವ್ಯಸನಗಳಿಂದ ಭವಿಷ್ಯ ನಾಶ : ಟ್ರಾಫಿಕ್ ಸಿಪಿಐ ದೇವರಾಜ್
ಕೆಲಸವನ್ನು ಕೊಡಿಸುವುದಾಗಿ ಹೇಳುವ ವಂಚನೆಯ ಜಾಲಗಳು, ಸಾಲ ನೀಡುವುದಾಗಿ ಹೇಳುವ ವಂಚನೆಯ ಜಾಲಗಳು, ಒಎಲ್‌ಎಕ್ಸ್ ಮೊದಲಾದವುಗಳಲ್ಲಿ ಆಗುವಂತಹ ವಂಚನೆಗಳನ್ನು ವೀಡಿಯೋಗಳ ಮೂಲಕ ಪ್ರದರ್ಶಿಸಿದರು. ಸಂಚಾರಿ ಸುರಕ್ಷತೆಯಲ್ಲಿ ವಾಹನ ಸವಾರರು ಅನುಸರಿಸಬೇಕಾದ ಕ್ರಮಗಳ ಕುರಿತು ಅರಿವನ್ನು ಮೂಡಿಸಿದರು. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್‌ಗಳನ್ನು ಧರಿಸುವುದು, ಅತಿವೇಗದ ಚಾಲನೆಯನ್ನು ತಪ್ಪಿಸುವುದು iತ್ತು ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವುದನ್ನು ತಡೆಯುವ ಮೂಲಕ ಸುರಕ್ಷಿತ ಸಂಚಾರವನ್ನು ಮಾಡುವ ಮೂಲಕ ಕಾನೂನಿನ ನಿಯಮಗಳನ್ನು ಪಾಲಿಸಬೇಕೆಂದು ಕಿವಿಮಾತನ್ನು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ […]
Continue Reading




