ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ KSRTC ಅವರ ಮೇಲೆ ಕ್ರಮ ಜರುಗಿಸಲು ಭಯವೇ? ಅಥವಾ ಒಪ್ಪಂದವೇ?
ಇನ್ನು 50% ರಿಯಾಯಿತಿ ದರದಲ್ಲಿ ದಂಡ ವಸೂಲಿ ಮಾಡಿದ ಟ್ರಾಫಿಕ್ ಪೊಲೀಸ್ ಇಲಾಖೆ KSRTC Bus ಗಳು ಕಾನೂನು ಉಲ್ಲಂಘನೆ ಮಾಡಿ ನಗರದಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ನೀಡದೆ ನಗರದಲ್ಲಿ ಸಂಚಾರ ಮಾಡಿ ಇಲ್ಲಿಯವರೆಗೆ ಏನೆಲ್ಲಾ ದಂಡ ಪಾವತಿ ಮಾಡಿದ್ದಾರೆ ಎಂಬ ಮಾಹಿತಿ ನಮಗಂತೂ ತಿಳಿಸಿಲ್ಲ. ಇನ್ನು ನಗರದಲ್ಲಿ ಮೊದಲನೇಯಾದಗಿ ಜಿಲ್ಲಾಧಿಕಾರಿ ಆದೇಶಕ್ಕೆ ವಿರುದ್ದವಾಗಿ ಬೇರೆ ಜಿಲ್ಲೆಗೆ ತೆರಳುವ ಬಸ್ ಗಳು ತೆರಳುತ್ತಿದೆ ಇದರ ಕುರಿತು ಟ್ರಾಫಿಕ್ ಪೊಲೀಸ್ ಇಲಾಖೆ ಹೇಡಿತನ ಪ್ರದರ್ಶನ ಮಾಡುತ್ತಿರುವುದು, ನಾಗರಿಕರ ಕೋಪ […]
Continue Reading
