ಅಗತ್ಯ ಸಂಖ್ಯಾಬಲದೊಂದಿಗೆ ಭೇಟಿ ಮಾಡಲು ಬನ್ನಿ : ಟಿವಿಕೆ ವಿಜಯ್‌ಗೆ ತಮಿಳುನಾಡು ರಾಜ್ಯಪಾಲರ ಸಂದೇಶ!
ಇನ್ನು ಹೊಸ ಸರ್ಕಾರ ರಚನೆಯ ಹಾದಿಯಲ್ಲಿ ತನ್ನದೇ ಆದ ಕರ್ತವ್ಯಗಳಲ್ಲಿ ನಿರತವಾಗಿರುವ ತಮಿಳುನಾಡು ಲೋಕಭವನ (ಈ ಹಿಂದೆ ರಾಜಭವನ), ಸದ್ಯಕ್ಕೆ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದಿಂದ ರಾಜೀನಾಮೆ ಪಡೆದಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಲೋಕಭವನ ತಿಳಿಸಿದೆ. ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಜಯ ಇತಿಹಾಸ ನಿರ್ಮಿಸಿದೆಯಾದರೂ, ವಿಜಯ್ ಬಹುಮತಕ್ಕೆ ಅನ್ಯ ಪಕ್ಷಗಳ ಮೇಲೆ ಅವಲಂಬಿತರಾಗಿದ್ದಾರೆ. ಐದು ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಈಗಾಗಲೇ […]
Continue Reading