ಶಿವಮೊಗ್ಗ | ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟನೆ ; ವಿಜ್ಞಾನದ ಪ್ರಯೋಗ-ತರ್ಕಬದ್ಧ ಆಲೋಚನೆಯಿಂದ ಹೊಸತನ ಕಲಿಯಿರಿ: ಸುಜಾತ ಕೆ.ಆರ್.
ವೇದಿಕ್ ಎಕ್ಸ್ಪರ್ಟ್ಸ್ ಪ. ಪೂ. ಕಾಲೇಜಿನ ನಿರ್ದೇಶಕ ಗಣಪತಿ ಎಸ್ ಮಿರ್ಜಿ ಮಾತನಾಡಿ, ತಂತ್ರಜ್ಞಾನದ ವೇಗವಾದ ಬೆಳೆವಣಿಗೆಗೆ ತಕ್ಕಂತೆ ಜಗತ್ತು ಈಗ ಜೆನೆರೇಟಿವ್ ಎಐ ನಿಂದ ಏಜೆಂಟಿಕ್ ಎಐ ಕಡೆಗೆ ಹೆಜ್ಜೆ ಇಡುತ್ತಿದೆ. ಎಲ್ಲ ಕೆಲಸಗಳೂ ತಂತ್ರಜ್ಞಾನದ ಮೂಲಕವೇ ಸುಲಭವಾಗಿ ಆಗುತ್ತಿರುವ ಈ ಕಾಲಘಟ್ಟದಲ್ಲಿ, ಮುಂದಿನ ಪೀಳಿಗೆಗೆ ಶಿಕ್ಷಕರು ಏನು ಕಲಿಸಬೇಕು ಎಂಬ ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದೆ.ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರಿಂಗ್ ಹಿನ್ನೆಲೆಯುಳ್ಳ ಶಿಕ್ಷಕರೊಬ್ಬರು ಈ ಕುರಿತು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಾಟ್ಜಿಪಿಟಿ, ಜೆಮಿನಿ […]
Continue Reading