ಶಿವಮೊಗ್ಗ | ಗೋವುಗಳ ಕಳ್ಳಸಾಗಾಟವನ್ನು ಗಂಭೀರವಾಗಿ ಪರಿಗಣಿಸಿ- ಬಿ.ವೈ.ವಿಜಯೇಂದ್ರ ಆಗ್ರಹ

ಜಾಮೀನು ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು; ಇದು ಮರುಕಳಿಸದಂತೆ ಸರ್ಕಾರ ಎಚ್ಚತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ಇಂಥ ಘಟನೆಗಳು ಮರುಕಳಿಸಿದರೆ ಕಾನೂನು- ಸುವ್ಯವಸ್ಥೆ ಕೈಮೀರಿ ಹೋಗಲಿದೆ ಎಂದು ತಿಳಿಸಿದರು. ಘಟನೆ ವಿವರ: ನಿನ್ನೆ ಮಧ್ಯರಾತ್ರಿ ಹರತಾಳು ಹತ್ತಿರ ಕೆಲವು ದುಷ್ಕರ್ಮಿಗಳು ಚಂದನ್ ಅವರ ಮನೆಯಿಂದ ಗೋವುಗಳನ್ನು ಹೇರಿಕೊಂಡು ಹೋಗುವ ಸಂದರ್ಭದಲ್ಲಿ ಬಜರಂಗದಳದ ಅಲ್ಲಿನ ಕಾರ್ಯಕರ್ತ ಚಂದನ್ ಮತ್ತು ಇತರರು ಜಾಗೃತರಾದರು. ಚಂದನ್, ಕಿರಣ್, ಅಭಿಲಾಷ್ ಅವರು ಆ ವಾಹನವನ್ನು ಬೆನ್ನಟ್ಟಿದರು. ಪಿಕಪ್ ವಾಹನದಲ್ಲಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದರು. ಪೊಲೀಸ್ […]

Continue Reading