ಅರಣ್ಯ ಭೂಮಿ ಮಾರಾಟ ಮಾಡಲು ಹೊರಟ ಕಥೆ..?!
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿರುವ ಸರ್ವೇ ನಂಬರ್ 27 ಅರಣ್ಯ ಭೂಮಿಯಾಗಿದೆ. ಇದೆ ಗ್ರಾಮಕ್ಕೆ ಮೂರ್ನಾಲ್ಕು ವರ್ಷಗಳ ಹಿಂದೆ ಭದ್ರಾವತಿ ನಗರದ ವ್ಯಕ್ತಿ ಪ್ರವೀಣ್ ಶೆಟ್ಟಿ ಬಿನ್ ಭೋಜ ಶೆಟ್ಟಿ ಎಂಬುವವರು ಹಿರಿಯೋಗಿ ಗ್ರಾಮದಲ್ಲಿ ಎರಡು ಎಕರೆ ಜಮೀನು ಖರೀದಿ ಮಾಡಿಕೊಂಡಿದ್ದಾನೆ. ಒಂದೆಡೆ ಈ ಜಮೀನಿನ ಕೌಟುಂಬಿಕ ವಿವಾದ ಹಿನ್ನೆಲೆ ಕೋರ್ಟು ಮೆಟ್ಟಿಲೇರಿದೆ. ಹೀಗಿರುವಾಗ ಪ್ರವೀಣ್ ಶೆಟ್ಟಿ ಈ ಅರಣ್ಯ ಭೂಮಿ ಪಕ್ಕದಲ್ಲಿ ಜಮೀನು ಖರೀದಿಸಿ ವಾಸಿಸುತ್ತ ಪಕ್ಕದಲ್ಲಿರುವ ಅರಣ್ಯ ಭೂಮಿ ಒತ್ತುವರಿ ಮಾಡಿರುವ […]
Continue Reading




