ಶಿವಮೊಗ್ಗ | ದ್ಯಾವಿನಕೆರೆ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಚಾಲನೆ
ಕಾರ್ಯಕ್ರಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕರಾದ ಡಾ. ಸಹನಾ ಎಸ್., ಡಾ. ಪ್ರದೀಪ್ ಕುಮಾರ್, ಡಾ. ಪ್ರಶಾಂತ್ ಹಾಗೂ ಗ್ರಾಮದ ಮುಖಂಡರಾದ ಶಿವಮೂರ್ತಿ, ಕೆ. ಮಂಜಪ್ಪ, ತಿಮ್ಮಪ್ಪ ಸೇರಿದಂತೆ ದ್ಯಾವಿನಕೆರೆ ಗ್ರಾಮದ ರೈತ ಬಾಂಧವರು ಮತ್ತು ಮಹಿಳಾ ರೈತರು ಉಪಸ್ಥಿತರಿದ್ದರು.
Continue Reading




