ಶಿವಮೊಗ್ಗ | ಉಡಾನ್ ಬಗ್ಗೆ ಸಂಸದರ ಉಡಾಫೆ ಮಾತು ; ರಾಜ್ಯ ಸರ್ಕಾರದ ಬಗ್ಗೆ ಆರೋಪ ಸರಿಯಲ್ಲ ; ಎಚ್. ಸಿ. ಯೋಗೇಶ್
ಉಡಾನ್ ಯೋಜನೆಗೆ ಸಂಬಂಧಿಸಿದಂತೆ ಸುಮಾರು ೫.೬೦ಕೋಟಿ ರೂ. ತುಂಬಿಕೊಟ್ಟಿದೆ. ಪ್ರತಿ ದಿನ ೧೫೬ ಸಂಚಾರಕ್ಕೆ ಪ್ರತಿ ಸಂಚಾರಕ್ಕೂ ೫೦೦ ರೂ.ನಂತೆ ಕೊಟ್ಟಿದೆ. ಇದು ಸಂಸದರಿಗೆ ಗೊತ್ತಿಲ್ಲವೇ? ಈಗಾಗಲೇ ನೈಟ್ ಲ್ಯಾಂಡಿಗ್ಗಾಗಿ ೧೨.೫ ಕೋಟಿ ರೂ. ನೀಡಿದೆ. ಶೇ. ೯೯ರಷ್ಟು ಕೆಲಸವೂ ಮುಗಿದಿದೆ. ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಿರುವುದನ್ನು ಏಕ ಅವರು ಪ್ರಶ್ನೆ ಮಾಡಬೇಕು ಎಂದು ಕೇಳಿದರು.ಇಂಡಿಗೋ ಸಂಸ್ಥೆಯಲ್ಲಿ ಪೈಲಟ್ ಕೊರತೆ ಇದೆ. ಅಲ್ಲಿನ ಉದ್ಯೋಗಿಗಳಿಗೆ ಸಂಬಳ ನೀಡಲು ಕೂಡ ಕಷ್ಟವಾಗುತ್ತಿದೆ. ಇದು ಗೊತ್ತಿದ್ದರೂ ಸಂಸದರು ಬಾಯಿಬಿಡದೆ ಈಗ […]
Continue Reading