ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಬಂಧನ

ಬಳಿಕ ಪೊಲೀಸರು ವಾರ್ನರ್ ಅವರನ್ನು ಬಂಧಿಸಿ, ಮಾರೂಬ್ರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮುಂದಿನ ತಿಂಗಳು ಮೇ 7 ರಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗುವಂತೆ ಡೇವಿಡ್ ವಾರ್ನರ್ ಅವರಿಗೆ ಆದೇಶಿಸಲಾಗಿದೆ. ಈ ಘಟನೆಯು PSL ನಲ್ಲಿ ಕರಾಚಿ ಕಿಂಗ್ಸ್‌ ತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಡೇವಿಡ್ ವಾರ್ನರ್ ಈ ತಂಡದ ನಾಯಕರಾಗಿದ್ದಾರೆ. ಕುಟುಂಬವನ್ನು ಭೇಟಿ ಮಾಡಲು ಪಂದ್ಯಾವಳಿಯಿಂದ ಸ್ವಲ್ಪ ದಿನಗಳವರೆಗೆ ವೈಯಕ್ತಿಕ ರಜೆಯನ್ನು ನೀಡಲಾಗಿತ್ತು. ಕರಾಚಿ ಕಿಂಗ್ಸ್ ಸತತ ಮೂರು ಗೆಲುವಿನೊಂದಿಗೆ PSL ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ವಾರ್ನರ್ […]

Continue Reading

ಆಸ್ಟ್ರೇಲಿಯಾ | 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್​ ಮಿಡಿಯಾ​ ಬ್ಯಾನ್​

ಏನು ಹೇಳುತ್ತೆ ಹೊಸ ಕಾನೂನು: ಆಸ್ಟ್ರೇಲಿಯಾದ ಈ ಕಾನೂನಿನ ಅರ್ಥ 16 ವರ್ಷದೊಳಗಿನ ಹದಿಹರೆಯದವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲಾಗಿದೆ. ಈ ನಿರ್ಧಾರವನ್ನು ಜಾರಿಗೆ ತರಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹದಿಹರೆಯದವರ ಖಾತೆಗಳನ್ನು ಡಿಲಿಟ್​ ಮಾಡಲು ಆದೇಶಿಸಲಾಗಿದೆ. ಹಾಗೆ ಮಾಡದ ಕಂಪನಿಗಳು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಆಸ್ಟ್ರೇಲಿಯಾದ ನಿರ್ಧಾರದ ನಂತರ 16 ವರ್ಷದೊಳಗಿನ ಹದಿಹರೆಯದವರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಲಾಗುವುದು. ಯಾರಾದರೂ ಹಾಗೆ ಮಾಡುವುದು ಕಂಡುಬಂದರೆ ಸಾಮಾಜಿಕ ಮಾಧ್ಯಮ […]

Continue Reading