ಶಿವಮೊಗ್ಗ | ಜಪಾನ್ ಏಷ್ಯನ್ ಗೇಮ್ಸ್ಗೆ ಅವಳಿ ಪ್ರತಿಭೆಗಳಾದ ಪವನ್–ಪುನೀತ್ ಭಾರತ ತಂಡಕ್ಕೆ ಸೆಲೆಕ್ಷನ್
ರಾಷ್ಟ್ರೀಯ ಡಬಲ್ಸ್ ರ್ಯಾಂಕಿಂಗ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟವಾಡಿದ ಈ ಜೋಡಿ, ಅಂತಿಮ ಹಣಾಹಣಿಯಲ್ಲಿ ಅಸ್ಸಾಂನ ಅನಯನ್ ಬೋರ್ ಮತ್ತು ಕೇರಳದ ಬಿಜಾರ್ನ್ ಜೈಸನ್ ವಿರುದ್ಧ 21-19, 21-10 ಅಂತರದ ಭರ್ಜರಿ ಜಯ ಸಾಧಿಸಿ ಮಿಕ್ಸ್ಡ್ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಜೊತೆಗೆ ಬಂಗಾರದ ಪದಕ, ಆಕರ್ಷಕ ಪಾರಿತೋಷಕ ಹಾಗೂ ₹82 ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿರುವುದು ಮತ್ತೊಂದು ವಿಶೇಷ. ಇದೇ […]
Continue Reading