ಶಿವಮೊಗ್ಗ | ಸಮಾಜಸೇವಕ ಪ್ರಫುಲ್ಲ ಚಂದ್ರ ಹುಟ್ಟುಹಬ್ಬದ ಪ್ರಯುಕ್ತ ಅಂಧ ಮಕ್ಕಳಿಗೆ ಊಟ ಹಾಗೂ ಸಿಹಿ ವಿತರಣೆ
ಶಿವಮೊಗ್ಗ ಜಿಲ್ಲಾ ಪತ್ರಿಕಾ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಜೀವನ್ ನಾಗರಾಜ್ ರವರು ಪ್ರಫುಲ್ಲ ಚಂದ್ರ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಫುಲ್ಲಚಂದ್ರ ರವರು ಮಲೆನಾಡು ಆರ್ ಎಂ ಸಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರು. ಹಿಂದೂ ಜನಜಾಗೃತಿ ವೇದಿಕೆ ಸದಸ್ಯರು. ಹಿಂದೂ ಸಮನ್ವಯ ಸಮಿತಿ ಸದಸ್ಯರು. ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇವರು ಸಕ್ರಿಯವಾಗಿ ಕೆಲ ಹೋರಾಟಗಳಲ್ಲಿ ಭಾಗವಹಿಸಿ ನಗರದಲ್ಲಿಡೆ ಚಿರಪರಿಚಿತರಾಗಿದ್ದು ಇವರ ಈ ಸೇವೆ ಹೀಗೆ […]
Continue Readingಶಿವಮೊಗ್ಗ | ರಾಜ್ಯ ಸರ್ಕಾರದ ಬೆಳೆ ವಿಮೆ ಧೋರಣೆ ಕುರಿತು ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಅಂಕಿ ಅಂಶ ಬಿಡುಗಡೆ
ಸ್ಯಾಟಲೈಟ್ ಸರ್ವೆಯನ್ನು ಬೆಳೆ ಬೆಳೆದಿರುವ ಮೊದಲೇ ಅವರೇ ಮುಂಚಿತವಾಗಿ ನಿಗಧಿ ಪಡಿಸಿದ ಜಾಗದಲ್ಲಿ ಸರ್ವೇ ಮಾಡಲಾಗುತ್ತಿದ್ದು ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಒಟ್ಟು ರೈತರು 15192ಜಮಾ ಆಗಿರುವ ಮೊತ್ತ 2234.38 ಲಕ್ಷ,ಸತತ ಮೇ ತಿಂಗಳಿನಿಂದ ಅತಿ ಹೆಚ್ಚು ಮಳೆಗೆ ಹಾನಿಯಾಗಿ ತೊಂದರೆ ಅನುಭವಿಸಿದ್ದು, ಕಲ್ಮನೆ ಪಂಚಾಯ್ತಿಯಲ್ಲಿ ಈ ವರ್ಷ ಅತೀ ಹೆಚ್ಚಿನ ಮಳೆಯಾಗಿದ್ದು ಗುಂಟೆ 31 ರೂ ಬೆಳೆ ವಿಮೆ ಪರಿಹಾರ ನೀಡಿರುತ್ತೀರಿ. ತೊಗರ್ಸಿ ಮತ್ತು ಹರಿಗಿ ಪಂಚಾಯ್ತಿಯ ವ್ಯಾಪ್ತಿಯಲ್ಲಯೂ ಕೂಡ ಕಲ್ಮನೆ […]
Continue Readingಮಂಡ್ಯ | ಎಷ್ಟು ಲಕ್ಷದ ವಾಚ್ ಮುಖ್ಯವಲ್ಲ ; ಇವರ ದುಡ್ಡಲ್ಲಿ ಖರೀದಿಸಿದ್ದಾರ? : ಎಚ್ಡಿಕೆ ಪ್ರಶ್ನೆ..!
ಕೇಂದ್ರ ಸರ್ಕಾರ ಮೇಲೆ ರಾಜಕೀಯಕ್ಕೆ ಟೀಕೆ ಮಾಡಬೇಡಿ.ನಮ್ಮನ್ನು ಪ್ರಧಾನ ಮಂತ್ರಿಗಳ ಮುಂದೆ ನಿಲ್ಲಬೇಕು ಅಂತೀರಾ..!ಮೊದಲು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು. ಎಂಎಸ್‌ಪಿ ಬೆಲೆ ನಿಗದಿ ವಿಚಾರದಲ್ಲಿ ಮೊದಲು ಸಮಸ್ಯೆ ಬಗೆಹರಿಸಿಕೊಳ್ಳಿವೆಂದು ರಾಜ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದರು. ಮೊದಲು ನೀವು ಖರೀದಿ ಕೇಂದ್ರ ತೆರೆಯಿರಿ.ಆ ಬಳಿಕ ಕೇಂದ್ರವನ್ನು ಕೇಳಿ ಎಂದರು.ಎಂಎಸ್‌ಪಿ ಬೆಲೆಯನ್ನು ಕಾರ್ಯರೂಪಕ್ಕೆ ತರುವುದು ರಾಜ್ಯ ಸರ್ಕಾರದ ಕರ್ತವ್ಯವೆಂದರು. ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರ ಅನುದಾನ ಪಡೆಯಲು ಕೋರ್ಟ್‌ಗೆ ಹೋಗಬೇಕು ಅಂತಾರೆ. ಆದರೆ ನಾನು ಸಿಎಂ ಆಗಿದ್ದಾಗ […]
Continue Readingಹುಬ್ಬಳ್ಳಿ | ಅಪಘಾತದಲ್ಲಿ ಇನ್ಸ್ಪೆಕ್ಟರ್ ಸಜೀವ ದಹನ
2003ರ ಬ್ಯಾಚಿನ ಇವರು ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದರು. ಘಟನೆಗೆ ನಿಜವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Readingಶಿವಮೊಗ್ಗ | ಖ್ಯಾತ ಸ್ತ್ರೀ ರೋಗ ತಜ್ಞೆ ಹಾಗೂ ಅವರ ಪುತ್ರ ಆತ್ಮಹತ್ಯೆಗೆ ಶರಣು
ಕಳೆದ ಒಂದೂವರೆ ವರ್ಷದ ಹಿಂದೆ ಅಕಾಶ್ ಅವರ ಪತ್ನಿ ನವ್ಯಶ್ರೀ ಇದೇ ಮನೆಯ ಕೆಳಭಾಗದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದರಿಂದ ಆಕಾಶ್ ಮತ್ತು ಡಾ. ಜಯಶ್ರೀ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಕಳೆದ ಮೇ ತಿಂಗಳಲ್ಲಿ ಆಕಾಶ್‌ಗೆ ಮತ್ತೊಂದು ಮದುವೆಯಾಗಿತ್ತು ಎಂದು ತಿಳಿದು ಬಂದಿದೆ. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Continue Readingಮಿಜೋರಾಂನ ಮಾಜಿ ರಾಜ್ಯಪಾಲ, ಸುಷ್ಮಾ ಸ್ವರಾಜ್ ಪತಿ ಹಠಾತ್ ನಿಧನ
ಲೋಧಿ ರಸ್ತೆಯ ಸ್ಮಶಾನದಲ್ಲಿ ಕೌಶಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಪಕ್ಷ ಹೇಳಿದೆ.
Continue Readingಮಂಗಳೂರು | ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ಡಿಜಿಟಲ್ ಅರೆಸ್ಟ್ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್
ಅವರುಗಳು 6 ಕೋಟಿ ಮೋಸ ಮಾಡಿರುವುದಾಗಿ ಅವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ, ಸೈಬರ್ ಕಳ್ಳರು ಡಿಜಿಟಲ್ ಅರೆಸ್ಟ್ಗೆ ಒಳಪಡಿಸಿದ್ದರು. ತಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ವರ್ಗಾಹಿಸಬೇಕೆಂದು ಸೂಚಿಸಿದ ಮೇರೆಗೆ ಇವರು ಕಿನ್ನಿಗೋಳಿಯ ಕೆನರಾ ಬ್ಯಾಂಕಿನಲ್ಲಿದ್ದ ಅವರ ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಹಣವನ್ನು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಲು ಬ್ಯಾಂಕಿಗೆ ವೃದ್ದರು ಹೋಗಿದ್ದರು. ಈ ಸಮಯ ಕಿನ್ನಿಗೋಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ರಾಯಸ್ಟನ್ ಅವರು ದೊಡ್ಡ ಮೊತ್ತದ ಹಣವನ್ನು ಏಕೆ […]
Continue Readingಎಂ ಶ್ರೀಕಾಂತ್ ಎಂಬ ಶಿವಮೊಗ್ಗದ ಆಪತ್ಬಾಂಧವ ..!!
ಈ ಮೂಲಕ ಆಸ್ಪತ್ರೆಯ ಬಿಲ್ ಪಾವತಿ ಮಾಡದೆ ಆಸ್ಪತ್ರೆಯಲ್ಲಿ ಉಳಿದಿದ್ದ ನಿರ್ದೇಶಕ ಸಂಗೀತ ಸಾಗರ್ ಮೃತ ದೇಹ ಕುಟುಂಬಸ್ಥರಿಗೆ ಸಿಗುವಲ್ಲಿ ನೆರವಾಗಿದ್ದಾರೆ. ಎಂ ಶ್ರೀಕಾಂತ್ ಪ್ರಸ್ತುತ ರಾಜಕೀಯವಾಗಿ ಶಿವಮೊಗ್ಗ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ರಾಜಕೀಯವಾಗಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಇಂದು ಶ್ರೀಕಾಂತ್ ಅವರ ನೀಡಿದ ಸಹಾಯಹಸ್ತಕ್ಕೆ ಪಾತ್ರಧಾರಿ ಚಲನಚಿತ್ರದ ತಂಡದವರಾದ ಡೇವಿಡ್, ಕೃಷ್ಣ ನೀಲಿ, ಮಮತಾ ಶ್ರೀನಿವಾಸ್, ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಪತ್ರಕರ್ತ ರಾಜೇಶ್ ಮೊದಲಾದವರು ಮಾನವೀಯ ಗುಣಕ್ಕೆ […]
Continue Readingಶಿವಮೊಗ್ಗ | ಸುವರ್ಣ ನ್ಯೂಸ್ ರಾಜೇಶ್ ಕಾಮತ್ ಅವರ ಸಹಾಯದಿಂದ ಕೊನೆಗೂ ದೊರಕಿದ ನಿರ್ದೇಶಕರ ಮೃತದೇಹ
ನಂತರ ಹಣ ಕಟ್ಟಲು ಸಾಧ್ಯವಾಗದ ಕುಟುಂಬಸ್ಥರ ಮತ್ತು ಚಿತ್ರತಂಡದವರ ಪರಿಸ್ಥಿತಿ ಮನಗಂಡು ಆಸ್ಪತ್ರೆಯ ಬಿಲ್ ಕಟ್ಟಲು ನಡೆಸಿದ ಅವಿರತ ಪ್ರಯತ್ನದಿಂದ ಮೃತ ದೇಹ ಆಸ್ಪತ್ರೆಯಿಂದ ಪಡೆಯುವಲ್ಲಿ ಕುಟುಂಬಸ್ಥರು ಯಶಸ್ವಿಯಾಗಿದ್ದಾರೆ. ನಿನ್ನೆ ದಿವಸ ಮ್ಯಾಕ್ಸ್ ಆಸ್ಪತ್ರೆಗೆ ನಿರ್ದೇಶಕರನ್ನು ಕರೆದುಕೊಂಡು ಬಂದಾಗ ಮಾತಾಡುತ್ತ ಇದ್ದರು ಈ ವೇಳೆ ಚಿತ್ರ ತಂಡ ಹೇಗಾದರೂ ಮಾಡಿ ಜೀವ ಉಳಿಸಿ ಎಂದು ಆಸ್ಪತ್ರೆ ವೈದ್ಯರ ಬಳಿ ಅಂಗಲಾಚಿದರು ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಅವರು ಸಹ ಮಾನವೀಯತೆ ಹಾಗೂ ಜೀವ ಉಳಿಸುವ ಪ್ರಯತ್ನಕ್ಕೆ ಮುಂದಾದರು ಆದರೆ […]
Continue Reading
