ಶಿವಮೊಗ್ಗ | ಕಿರಾಣಿ ಅಂಗಡಿ ಎದುರು ಮದ್ಯ ಸೇವನೆಗೆ ಅವಕಾಶ ; ಇಬ್ಬರು ಬಂಧನ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆನೆಗದ್ದೆ ಗ್ರಾಮದ ವೀರೇಶ್ ಮತ್ತು ಆನಂದ್ ಎಂಬುವವರನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Continue Reading
