ಶಿವಮೊಗ್ಗ | ಅಂಗಡಿಯಲಿದ್ದ ಸಿಲಿಂಡರ್ ಕಳ್ಳತನ
ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ದೂರುದಾರರಿಂದ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಘಟನೆಯ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು, ದೂರು ದಾಖಲಿಸಲು ಸೂಚಿಸಿದ್ದಾರೆ.
Continue Readingಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ದೂರುದಾರರಿಂದ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಘಟನೆಯ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು, ದೂರು ದಾಖಲಿಸಲು ಸೂಚಿಸಿದ್ದಾರೆ.
Continue Readingಎನ್ನುವ ಪ್ರಶ್ನೆಗಳು ಹಾಗೂ ಕಾಯಿದೆಗಳನ್ನು ನಗರದ ಸವಳಂಗರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿಯಿರುವ ರಾಜಕಾಲುವೆಯ ಭಪರ್ ಜೋನ್ ಜಾಗ ಅತಿಕ್ರಮಿಸುವಿಕೆ ಅಣುಕಿಸುವಂತೆ ಮಾಡಿದೆ. ಇದು ನೈಸರ್ಗಿಕವಾದ ಮಳೆನೀರಿನ ಒಳಹರಿವಿಗೆ ಅಡ್ಡಿಯೂ ಆಗಿದೆ ಅಲ್ಲದೆ, ಘನ ತ್ಯಾಜ್ಯ ಹಾಗೂ ಒಳಚರಂಡಿ ನೀರನ್ನು, ಸಂಪ್ ಪುಟ-೨ ಪೈಪ್ಗಳನ್ನು ಕನೆಕ್ಟ್ ಮಾಡಿರುವ ಸುಮಾರು ೨.೦೦ ಕಿ.ಮೀ ವ್ಯಾಪ್ತಿಯ ಈ ರಾಜಕಾಲುವೆಯ ಭಪರ್ ಜೋನ್ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕು ಹಾಗೂ ಕೊಟ್ಟಿರುವ ಕಟ್ಟಡ ಪರವಾನಿಗೆಗಳನ್ನು, ಕಂದಾಯ ನಿಗದಿಗಳನ್ನು ರದ್ದುಪಡಿಸಬೇಕೆಂದು ಕರವೇ ಸ್ವಾಭಿಮಾನಿ ಬಣವು ಆಗ್ರಹಿಸುತ್ತದೆ […]
Continue Readingಕ್ಷೇತ್ರದಲ್ಲಿ ಪ್ರತ್ಯೇಕ ತಾಲೂಕು ಆಸ್ಪತ್ರೆ ಇಲ್ಲದಿರುವುದರಿಂದ ಜನರು ಸಣ್ಣಪುಟ್ಟ ಚಿಕಿತ್ಸೆಗೂ ಪರದಾಡುವಂತಾಗಿದೆ. ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ತಜ್ಞ ವೈದ್ಯರ ಅಭಾವದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಟ್ರೈಯಾಡ್ ಯೋಜನೆ ಅಡಿ ಆಯನೂರು, ಹೊಳಲೂರು ಹಾಗೂ ಹೊಳೆಹೊನ್ನೂರು ಕೇಂದ್ರಗಳಲ್ಲಿದ್ದ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಗಳಿಗೆ ಪರ್ಯಾಯ ವೈದ್ಯರನ್ನು ನೇಮಿಸಿಲ್ಲ. ಈ ಹಿಂದೆ ಸದನದಲ್ಲಿ ಆರೋಗ್ಯ ಸಚಿವರು, “ತಾಲೂಕು ಆಸ್ಪತ್ರೆ ಇಲ್ಲದ ಕಡೆ ತಜ್ಞ ವೈದ್ಯರನ್ನು ವರ್ಗಾವಣೆ ಮಾಡುವುದಿಲ್ಲ” ಎಂದು ಭರವಸೆ […]
Continue Readingಆದಷ್ಟು ಬೇಗ ವಾರ್ಡ್ ನಂ. 32 ಟಿಪ್ಪು ನಗರ, ವಾರ್ಡ್ ನಂ.28 ಆರ್.ಎಮ್.ಎಲ್ ನಗರ ಸೇರಿದಂತೆ ಹಲವು ವಾರ್ಡ್ ಗಳಲ್ಲಿ ರಾಜಕಾಲುವೆ ಮತ್ತು ಚಿರಂಡಿಗಳ ಹೂಳು ತೆಗೆದು ಸ್ವಚ್ಛತೆ ಕಾರ್ಯ ನಡೆಸಬೇಕು. ಇಲ್ಲದಿದ್ದರೆ ಮಹಾನಗರ ಪಾಲಿಕೆಯ ಆವರಣದಲ್ಲಿ ಅಧಿಕಾರಿಗಳು ವಿರುದ್ಧ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಈ ಮೂಲಕ ತಮಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು SDPI ತಿಳಿಸಿದ್ದಾರೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ವಿಶೇಷವಾಗಿ ಟಿಪ್ಪು ನಗರದ ಕೆರೆ ಅಂಗಳದಲ್ಲಿ ರಾಜಕಾಲುವೆ ಹರಿದು […]
Continue Readingಪ್ರತಿ ಮನೆಗೆ ಕಸ ಸಂಗ್ರಹಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಿದರೂ, ಜನರ ತಮ್ಮ ಏರಿಯಗಳಲ್ಲಿ ಅಲ್ಲಲ್ಲಿ ಕಸ ಡಂಪ್ ಮಾಡುವ ಮೂಲಕ ಡಾರ್ಕ್ ಸ್ಪಾಟ್ ಗಳನ್ನಾಗಿ ಮಾಡಿದ್ದಾರೆ. ಇಂತಹ ಜಾಗಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಿ, ಪರಿಸರವನ್ನು ಹಾಳುಗೆಡುವುತ್ತಿದ್ದಾರೆ. ಇಂತಹ ಡಾರ್ಕ್ ಸ್ಪಾಟ್ ಗಳಲ್ಲಿ ಬ್ಯೂಟಿಫಿಕೇಷನ್ ಹೆಸರಿನಲ್ಲಿ ಗೋಡೆಗಳಲ್ಲಿ ಜಾಗೃತಿ ಮೂಡಿಸುವ ಬರಹಗಳನ್ನು ಮಹಿಳೆಯರು ಬಿಡಿಸುತ್ತಿದ್ದಾರೆ. ಈ ಮೂಲಕ ಸ್ವಚ್ಚತೆಗೆ ಕರೆ ನೀಡಿದ್ದಾರೆ. 22 ಮಹಿಳೆಯರೇ ಒಟ್ಟು ಗೂಡಿ ವಿಶೇಷವಾಗಿ ಗಿಡ ಮರಗಳ ಪೋಟೋಚಿತ್ರ ಜಾಗೃತಿ ಮೂಡಿಸುವ ಗೋಡೆ ಬರಹಗಳನ್ನು […]
Continue Readingಆದರೆ ಹಬ್ಬದ ಹಿನ್ನಲೆಯಲ್ಲಿ ಗೂಡುಗಳನ್ನು ತೆರವು ಮಾಡಲಾಗಿತ್ತು ಎನ್ನಲಾಗಿದೆ, ಹೆಜ್ಜೆನು ದಾಳಿಯ ಹಿನ್ನೆಲೆಯಲ್ಲಿ ಶಿಲುಬೆ ಹಾದಿ ಅರ್ಧಕ್ಕೆ ನಿಂತಿತು. ಹೆಜ್ಜೇನು ದಾಳಿಗೆ ಒಳಗಾದರೂ ಸಹ ಭಕ್ತರು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು.
Continue Readingಈ ಸಂದರ್ಭದಲ್ಲಿ ಆದರ್ಶ ಕಾಲೋನಿಯ ನಿವಾಸಿಗಳಾದಂತಹ ಶ್ರೀಮತಿ ಲತಾ, ಶ್ರೀಮತಿ ಮಂಜುಳ, ಶ್ರೀಮತಿ ರಶ್ಮಿ, ಶ್ರೀಮತಿ ಜಯ, ಕಲ್ಲೂರು ಮೇಘರಾಜ, ಕೆ. ನಾಗರಾಜ, ಅಶೋಕ ರಾಷ್ಟ್ರಭಕ್ತ ಬಳಗದ ಮುಖಂಡರಾದ ಬಿ. ಟಿ. ರಾಜು ಮುಂತಾದವರು ಉಪಸ್ಥಿತರಿದ್ದರು.
Continue Reading