Category: ಶಿವಮೊಗ್ಗ
ಶಿವಮೊಗ್ಗ | ಕುಡುಕರ ತಾಣವಾಯ್ತೇ ಮಾಜಿ ಸಿಎಂ ದಿ. ಬಂಗಾರಪ್ಪ ರಸ್ತೆ
ವಾಸ್ತವದಲ್ಲಿ ಮಾಜಿ ಸಿಎಂಎಸ್ ಬಂಗಾರಪ್ಪನವರ ಹೆಸರಿನ ರಸ್ತೆಯಲ್ಲಿ ಸಂಜೆ ಆಗುತ್ತಿದ್ದಂತೆ ಕುಡುಕರ ಅಡ್ಡೆಯಾಗುತ್ತಿದೆ, ಚೆನ್ನಾಂಬಿಕ ಮತ್ತು ರವಿ ವೈನ್ಸ್ ಹೆಸರಿನ ಎರಡು ವೈನ್ ಶಾಪ್ ಗಳು ಈ ರಸ್ತೆಯಲ್ಲಿದ್ದು ಕುಡುಕರು ರಸ್ತೆಯಲ್ಲಿ, ಫುಟ್ ಪಾತ್ ಎಲ್ಲೆಂದರಲ್ಲಿ ಕುಡಿಯುತ್ತ, ರಸ್ತೆಯಲ್ಲಿ ಓಡಾಡುವ ಸಜ್ಜನರಿಗೆ ಕಿರಿಕಿರಿ ಉಂಟುಗುವಂತೆ, ಯುವತಿಯರಿಗೆ ಮತ್ತು ಮಹಿಳೆಯರನ್ನ ಕೆಕ್ಕರಿಸಿ ನೋಡುತ್ತಾ, ಅಸಭ್ಯ ಸನ್ನೆ, ಡೈಲಾಗ್ ಮೊದಲಾದ ವರ್ತನೆಗಳ ಮೂಲಕ ಮಹಿಳೆಯರು ಮತ್ತು ಮಾನವಂತರು ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಬೆಳಗ್ಗೆ ಎಸ್‌ಪಿ ನಿಖಿಲ್ ರವರಿಗೆ ಮಾಹಿತಿ […]
Continue Readingಶಿವಮೊಗ್ಗದಲ್ಲೊಂದು ಗೋಲ್ಡ್ ಸ್ಕೀಮ್ ಹೆಸರಲ್ಲಿ ಲಾಟರಿ ಜಾಲ
ಯಾರೇ 1000₹ ಹಣ ಪಾವತಿ ಮಾಡಿ Membership ಮಾಡಿಕೊಳ್ಳುವುದಾದರೆ ಅವರು ಇರುವ ಸ್ಥಳಕ್ಕೆ ಹೋಗಿ ಸದಸ್ಯತ್ವ ಮಾಡಿಕೊಡುತ್ತಾರಂತೆ. ಹೀಗೆಲ್ಲ ವಂಚನೆ ಆಗುತ್ತಿರುವ ಸಂಬಂಧ ಶಿವಮೊಗ್ಗದಲ್ಲಿ ಸಹಕಾರ ಸಂಘಗಳ ಇಲಾಖೆ ನಿಭಂದಕ ಅಧಿಕಾರಿಗಳ (Cooperative Department ) ಬಳಿ ಈ ರೀತಿಯ ವಂಚನೆ ಆಗುತ್ತಿದೆ ಹೀಗೆಲ್ಲ ಹಣ ಎತ್ತುತ್ತಿದ್ದಾರೆ, ಇವರುಗಳು ಕಚೇರಿಯ GST ನಂಬರ್ ಕಚೇರಿ ಮಾಹಿತಿ ಹಾಗೂ ಹಣ ಪಡೆದವರಿಗೆ ರಶೀದಿ ನೀಡದೆ ಪೆನ್ ಪೇಪರ್ ನಲ್ಲಿ ಕಾರ್ಡ್ ನಲ್ಲಿ ಹಣ ಸಂದಾಯವಾಗಿದೆ ಅಂತ ಬರೆದು ಕೊಡುತ್ತಿದ್ದಾರೆ […]
Continue Readingಶಿವಮೊಗ್ಗ | KSRTC ಅಧಿಕಾರಿಗಳು, ಜಿಲ್ಲಾಧಿಕಾರಿ ಆದೇಶಕ್ಕೆ ಸೆಡ್ಡು ಹೊಡೆದು ನಿಂತರು, ಕ್ರಮ ಜರುಗಿಸದೆ ಅಸಹಾಯಕ ಪರಿಸ್ಥಿತಿಗೆ ತಲುಪಿರುವ ಹಿಂದೆ ಯಾವ ಪ್ರಭಾವಿಯ ಪ್ರಭಾವವಿದೆ ?
KSRTC ಅಧಿಕಾರಿಗಳ ದರ್ಪಕ್ಕೆ ಬ್ರೇಕ್ ಬೀಳಲೆ ಬೇಕು.ನಾವು ಪದೇ ಪದೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ಮಾಹಿತಿ ತರುತ್ತಾನೆ ಇದ್ದೇವೆ..!ಶಿವಮೊಗ್ಗ KSRTC ಅಧಿಕಾರಿಗಳ ದರ್ಪದ ಬೆನ್ನಿಗೆ ನಿಂತಿರುವ ಆ ಪ್ರಭಾವಿ ಯಾರು? ಕಾಂಗ್ರೆಸ್ ಸರ್ಕಾರಕ್ಕೆ KSRTC ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಅಸಾಧ್ಯವಾಗುತ್ತಿರುವುದಾದರು ಯಾಕೆ?ಏನಿದರ ಮರ್ಮ?ಆ ಪ್ರಭಾವಿ ಯಾರು? ಎಂಬ ಪ್ರಜ್ಞಾವಂತ ಜನತೆಯ ಪ್ರಶ್ನೆಗೆ ಉತ್ತರ ಸಿಕ್ಕಲೇಬೇಕಿದೆ..! KSRTC ಅವರಿಗೆ ಅದು ಯಾವ ಪ್ರಭಾವಿ ಬೆಂಬಲದಿಂದ ಶಿವಮೊಗ್ಗದಲ್ಲಿ ಅಧಿಕಾರಿಗಳು ಅವರು ಆಡಿದ್ದೇ ಆಟ ಅನ್ನುವಂತೆ ಆಗಿದೆ? ಹೆಣ್ಣುಮಕ್ಕಳ,ಮಹಿಳೆಯರ […]
Continue Readingಶಿವಮೊಗ್ಗ | ಹಾಸ್ಟೆಲ್ ಗಳಿಗೆ, ಶಾಲೆಗಳಿಗೆ ಆಸ್ಪತ್ರೆಗಳಿಗೆ ಗ್ಯಾಸ್ ಸಿಲಿಂಡರ್ ಸಮರ್ಪಕವಾಗಿ ಒದಗಿಸಿ : NSUI ಮಾನವಿ
ಈ ಸಂದರ್ಭದಲ್ಲಿ N.S.U.I ನ ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಕಾರ್ಯಾದ್ಯಕ್ಷರಾದ ರವಿಕುಮಾರ್ ನಗರ ಉಪಾಧ್ಯಕ್ಷರಾದ ಆದಿತ್ಯ,ಸುಭಾನ್ , ಶ್ರೀಕಾಂತ್, ಆಕಾಶ್, ಲೋಹಿತ್ ಕುಮಾರ್, ಪ್ರಮೋದ್, ಪ್ರಭು,ಜೀವನ್,ಯೂಸೂವ್, ದರ್ಶನ, ಸಾದುಲ್ಲ ದೀಪಕ್,ಮದನ್,ಭರತ್,ಗಣೇಶ ಮತ್ತು N.S.U.I ನ ಪದಾಧಿಕಾರಿಗಳು ಹಾಜರಿದ್ದರು
Continue Readingಶಿವಮೊಗ್ಗ | ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಅಡುಗೆ ಅನಿಲ ಕೊರತೆ ಪರಿಶೀಲಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್. ಸಿ. ಯೋಗೇಶ್
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್. ಸಿ. ಯೋಗೇಶ್ ಹಾಗೂ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಶಿವಕುಮಾರ್ ರವರು ಹಾಗೂ ವಿದ್ಯಾನಗರ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು ಹಾಗೂ ಮುಖಂಡರಾದ ರಂಗೇಗೌಡ ರವರು ಹಾಗೂ ಚಂದ್ರಶೇಖರ್ ರವರು ಹಾಗೂ ಇತರರು ಹಾಜರಿದ್ದರು
Continue Readingಶಿವಮೊಗ್ಗ | ಮಹಿಳೆಯರು ಕ್ಯೂ ನಲ್ಲಿ ನಿಂತರು ಸಿಗದ Domestic ಸಿಲಿಂಡರ್ ಹೋಟೆಲ್ ಗೆ ಸಿಗುತ್ತಿರುವುದು ಹೇಗೆ?
ಮಹಿಳೆಯರು ಕ್ಯೂ ನಲ್ಲಿ ನಿಂತರು ಸಿಗದ Domestic ಗ್ಯಾಸ್ ಸಿಲಿಂಡರ್ ಗಳು ಹೋಟೆಲ್ ಗಳಿಗೆ ಹೇಗೆ ಸಿಗುತ್ತಿದೆ ಎಂಬ ಪ್ರಶ್ನೆ? ಜನಸಾಮಾನ್ಯರದ್ದಾಗಿದೆ. ಗ್ಯಾಸ್ ಸಿಲಿಂಡರ್ ಗಳು ಕೊರತೆ ಸ್ಥಿತಿಯ ಭಯದಿಂದ ಜನಸಾಮಾನ್ಯರು ಒಂದುಕಡೆ ಆತಂಕದಲ್ಲಿ ಇದ್ದರೆ ಮತ್ತೊಂದೆಡೆ ಅಧಿಕಾರಿಗಳ ಕಾಟಾಚಾರಕದ ದಾಳಿ ಎಂಬಂತೆ ಕಾಣಿಸುತ್ತಿದೆ ಹಾಗೂ ಈ ಗೃಹ ಉಪಯೋಗಿ ಸಿಲಿಂಡರ್ ಪೂರೈಕೆ ಮಾಡಿದ ಕಂಪನಿ ಹಾಗೂ ಏಜನ್ಸಿ ಮೇಲೆ ಕ್ರಮ ಆಗಲೇಬೇಕಿದೆ. ಇನ್ನು AC ಸತ್ಯನಾರಾಯಣ್ ನೇತೃತ್ವದಲ್ಲಿ ಮೊನ್ನೆ ದಿವಸ ಗಾಂಧಿ ನಗರದ ವಂದನ ಬೇಕರಿ […]
Continue Readingಶಿವಮೊಗ್ಗ | ಸರ್ಕಾರಿ ಶಾಲೆಗಳನ್ನು ಮುಚ್ಚುವುದಾದರೆ ಶಿಕ್ಷಕರ ನೇಮಕಾತಿ ಏಕೆ? : ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಪ್ರಶ್ನೆ?
ಬಡವರ ಮಕ್ಕಳು ವಿದ್ಯೆ ಕಲಿಯಬಾರದು ಎನ್ನುವ ತೀರ್ಮಾನವನ್ನು ಸಚಿವರು ಮಾಡಿದ್ದಾರಾ ಎಂದು ಪ್ರಶ್ನಿಸಿದರು.ಒಂದು ಕಡೆ ಶಿಕ್ಷಕರ ನೇಮಕಾತಿ, ಇನ್ನೊಂದೆಡೆ ಶಾಲೆ ಮುಚ್ಚುವ ಕೆಲಸ ನಡೆಯುತ್ತಿದೆ. ಸಚಿವರ ಈ ನಡೆ ಖಂಡನೀಯ. ಅವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದ ಅವರು, ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ತಡೆಗೆ ಪ್ರತ್ಯೇಕ ಪೊಲೀಸ್ ಪಡೆ ರಚಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರಿಗೆ ಸಲಹೆ ನೀಡಿದರು. ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, […]
Continue Readingಶಿವಮೊಗ್ಗ | ಮೆಡಿಕಲ್ ಪಿಜಿ ವಿದ್ಯಾರ್ಥಿನಿ ಅಪಘಾತದಲ್ಲಿ ದಾರುಣ ಸಾವು
ಅಪಘಾತದ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಜವೇರಿಯಾ ಎಂಬ ಮತ್ತೊಬ್ಬ ಯುವತಿಗೂ ಗಾಯಗಳಾಗಿವೆ. ಇವರು ಎಂಡಿ ಓದುತ್ತಿದ್ದು, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಸಧ್ಯಕ್ಕೆ ಔಟ್ ಆಫ್ ಡೇಂಜರ್ ಎಂದು ಹೇಳಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಎದುರು ಈ ಘಟನೆ ನಡೆದಿದೆ. ನಡೆಯುತ್ತಿರುವ ಕಟ್ಟಡ ಕಾಮಗಾರಿಗೆ ಟ್ಯಾಂಕರ್ ಲಾರಿ ನೀರು ಪೂರೈಕೆ ಮಾಡಲು ಸಾಗುವಾಗ ಓವರ್ ಟೇಕ್ ಮಾಡಲು ಎಡಗಡೆಯಿಂದ ಬಲಭಾಗಕ್ಕೆ ಬಂದಿದ್ದಾನೆ. ಎದುರಿನಿಂದ ಬಂದ ಲಾವಣ್ಯ ಸ್ಕಿಡ್ ಆಗಿ ಬಿದ್ದ ಪರಿಣಾಮ ಟ್ಯಾಂಕರ್ […]
Continue Readingಶಿವಮೊಗ್ಗ | ಅಕ್ರಮ Domestic ಸಿಲಿಂಡರ್ ಜಾಲ ಪತ್ತೆ ; ಪಡಿತರ ಮತ್ತು ಆಹಾರ ಇಲಾಖೆ ಅಧಿಕಾರಿಗಳ ದಾಳಿ
ಕಾಳ ಸಂತೆಯಲ್ಲಿ ಈ ರೀತಿಯ ಸಿಲಿಂಡರ್ ಇಟ್ಟುಕೊಂಡಿರುವ ಬಗ್ಗೆ ಅಧಿಕಾರಿಗಳು ಮತ್ತಷ್ಟು ದಾಳಿ ಮುಂದುವರೆಸಿದ್ದಾರೆ. ಆಹಾರ ಇಲಾಖೆಯ ಉಪನಿರ್ದೇಶಕೆ ಲಕ್ಷ್ಮಿ, ಆಹಾರ ನಿರೀಕ್ಷಕ ರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ
Continue Reading

