ಶಿವಮೊಗ್ಗದ ರಂಜಿತಾ ಎಸ್. ವಿ. ಅವರಿಗೆ ಭಾರತ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು

ಬೆಂಗಳೂರು,ಸೇವೆ, ಸಾಧನೆ ಹಾಗೂ ಸಮಾಜಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ,ಶಿವಮೊಗ್ಗದ ರಂಜಿತ ಎಸ್. ವಿ., ಕವಯಿತ್ರಿ, ನಿರೂಪಕಿ, ಜನಪದ, ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರದ ಯುವ ಸಾಧಕರು ಕೂಡ ಇವರು ಅತೀ ಕಿರಿಯ ವಯಸ್ಸಿನಲ್ಲಿ ಹಲವು ಕ್ಷೇತ್ರದಲ್ಲಿ ಗಮನರ್ಹ ಸಾಧನೆ ಮಾಡಿರುವ ಇವರಿಗೆ ಜನತಾಪ್ರಭ ದಿನಪತ್ರಿಕೆ ವತಿಯಿಂದ ಭಾರತ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿರುತ್ತಾರೆ.

ದಿನಾಂಕ, 16 ಆಗಸ್ಟ್ 2026 ರಂದು ಬೆಂಗಳೂರು ನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜನತಾಪ್ರಭ ದಿನಪತ್ರಿಕೆ ವತಿಯಿಂದ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸನ್ಮಾನಿಸಿರುತ್ತಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವ ರಂಜಿತಾ ಅವರಿಗೆ ಹೃತ್ತೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ನಮ್ಮ ಇ-ಕನ್ನಡ ಮಾಧ್ಯಮ ವತಿಯಿಂದ ರಂಜಿತಾ ಅವರಿಗೆ ಹೃತ್ಪೂರ್ವಕ ಶುಭಾಶಯಗಳು.

Author