ಬೆಳಗಾವಿ | ನಾಳೆಯಿಂದ ಅಧಿವೇಶನದ ನೇರ ಪ್ರಸಾರ ಇಲ್ಲಿ ವೀಕ್ಷಿಸಿ

ರಾಜಕೀಯ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ದಿನಾಂಕ: 08-12-2025 ರಿಂದ ಪ್ರಾರಂಭವಾಗುವ ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಪ್ರತಿದಿನದ ಕಾರ್ಯ ಕಲಾಪಗಳ ನೇರ ಪ್ರಸಾರವನ್ನು ಈ ಕೆಳಗೆ ತಿಳಿಸಿರುವ ವೆಬ್ ಕಾಸ್ಟ್ ಲಿಂಕ್ ಗಳ ಮೂಲಕ ಪಡೆದುಕೊಳ್ಳಬಹುದು

ವಿಧಾನಸಭೆ: https://webcast.gov.in/events/Mjg0Nw–

ವಿಧಾನ ಪರಿಷತ್ತು: https://webcast.gov.in/events/Mjg0Ng–

Author