ಸೊರಬದಲ್ಲಿ ಬಿಜೆಪಿಯ ನೂತನ ಕಚೇರಿ ಉದ್ಘಾಟನೆ

ಶಿವಮೊಗ್ಗ

ಸೊರಬದಲ್ಲಿ ಇಂದು ಬಿಜೆಪಿಯ ನೂತನ ಕಚೇರಿಯನ್ನು ಉದ್ಘಾಟಿಸಲಾಯಿತು.

ಕಚೇರಿಯ ಉದ್ಘಾಟನೆಯನ್ನು ಸೊರಬ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಅಗಸನಹಳ್ಳಿ ಅವರು ಉದ್ಘಾಟಿಸಿದರು.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರು ಸೊರಬ ಮಂಡಳ ಪ್ರಭಾರಿ ಎನ್‌ಜಿ ನಾಗರಾಜ್ ಹಾಗೂ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು ಸೊರಬ ಉಸ್ತುವಾರಿಗಳಾದ ಹರಿಕೃಷ್ಣರವರು ಹಾಗೂ ಸೊರಬ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷರು ಎಂ ಆರ್ ಪಾಟೀಲ್ ರವರು ಹಾಗೂ ಪ್ರಕಾಶ್ ತಲಕಾಲು ಕೊಪ್ಪ ಗಜನಾನ ರಾವ್ ಉಳವಿ ಈಶ್ವರ್ ಚನ್ನಪಟ್ಟಣ ಮಲ್ಲಿಕಾರ್ಜುನ್ ದ್ವಾರಳ್ಳಿ ಮಧುಕೇಶ್ವರ ಆನವಟ್ಟಿ ಗುರುಪ್ರಸನ್ನ ಗೌಡ ಬಸುರು ಸೊರಬ ಮಂಡಲ ಪ್ರಧಾನ ಕಾರ್ಯದರ್ಶಿಗಳು ಜಾನಕಪ್ಪ ಒಡೆಯರ್ ಹಾಗೂ ಸುರೇಶ್ ಉದ್ರಿ ಹಾಗೂ ದಿಶಾ ಸಮಿತಿ ಸದಸ್ಯರಾದ ದೇವೇಂದ್ರಪ್ಪ ಚನ್ನಾಪುರ ಜಿಲ್ಲಾ ಕಾರ್ಯದರ್ಶಿಯಾದ ಕಡಸುರ್ ಶಿವಕುಮಾರ್ ಹೆಚ್ಚೇ ವಿನಾಯಕ ರವರು ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳು ಸೊರಬ ಮಂಡಲ ಉಪಾಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು ಹಾಗೂ ಸೋಶಿಯಲ್ ಮೀಡಿಯ ಪ್ರಮುಖರು ಓಂಕಾರ ನಾಡಿಗೇರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಉಪಸ್ಥಿತರಿದ್ದರು

Author