ಹುಬ್ಬಳ್ಳಿಯ ಅಂಚಟಗೇರಿ ಓಣಿಯಲ್ಲಿ ನಡೆದ ಅವಘಡದಲ್ಲಿ ಕರೆಂಟ್ ಶಾಕ್ ನಿಂದ ಜೀವ ಕಳೆದುಕೊಂಡ ಯುವತಿ ಮೇಘನ ಎಂಬ ಮಾಹಿತಿಯಾಗಿದೆ.
ಮೇಘನಾ ನೀರಿನ ಮೋಟರ್ ಆಫ್ ಮಾಡಲು ಹೋದಾಗ ಕರೆಂಟ್ ಶಾಕ್ ಹೊಡೆದಿತ್ತು.
ಶಾಕ್ ನಿಂದ ಕೋಮಾಗೆ ಹೋಗಿದ್ದ ಮೇಘನ,ಕಳೆದ 35 ದಿನಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಮೇಘನಾ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದ ಮೇಘನ ಸಾವು.



