ಶಿವಮೊಗ್ಗ ದಿನಾಂಕ 28ರ ಡಿಸೆಂಬರ್ ಭಾನುವಾರ ಸಂಜೆ 6,30ಕ್ಕೆ ಶ್ರೀ ಶ್ರೀ ರೋಜ ಗುರೂಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಶ್ರೀ ರೋಜ ಗುರೂಜಿ ಹಾಗೂ ಶ್ರೀ ಶಬರೀಶ್ ಸ್ವಾಮಿ ಶಿಷ್ಯ ವೃಂಧದಿಂದ ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ ನಡೆಯುತ್ತದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು ಶ್ರೀ ದಾಮೋದರನ್ ಪೊತಿ ಶಬರಿಮಲೆ ವೆಲ್ ಶಾಂತಿ ಆಗಮಿಸುತ್ತಾರೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ಭಕ್ತರು ಭಾಗವಹಿಸಬೇಕಾಗಿ ವಿನಂತಿಸಿದ್ದಾರೆ, ಸ್ಥಳ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಿ,ಬಿ ,ರಸ್ತೆ ಶಿವಮೊಗ್ಗ



