ಟೋಲ್ ಕಾನೂನುಗಳಲ್ಲಿ ಪ್ರಮುಖ ಬದಲಾವಣೆ : ಸವಾರರಿಗೆ 72 ಗಂಟೆಗಳ ‘ಗೋಲ್ಡನ್ ಪೀರಿಯಡ್’ ಮತ್ತು ದುಪ್ಪಟ್ಟು ದಂಡದ ಎಚ್ಚರಿಕೆ

‘ನಗದು ರಹಿತ’ ಕಡ್ಡಾಯ: ಏಪ್ರಿಲ್ 10, 2026 ರಿಂದ ದೇಶದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ವ್ಯವಹಾರ ಸಂಪೂರ್ಣ ನಿಷೇಧಿಸಲಾಗಿದೆ. FASTag ಇಲ್ಲದವರು UPI ಮೂಲಕ ಪಾವತಿಸಬಹುದು, ಆದರೆ ಹೆಚ್ಚುವರಿ 25% ದಂಡ (ಸರ್ಚಾರ್ಜ್) ಭರಿಸಬೇಕು. ಸ್ಥಳೀಯರಿಗೆ ಉಚಿತ ಪಾಸ್: ನಿಮ್ಮ ವಾಹನ ನೋಂದಣಿ ಪಟ್ಟಣ/ಗ್ರಾಮವು ಟೋಲ್ ಪ್ಲಾಜಾದಿಂದ 20 ಕಿ.ಮೀ. ಒಳಗೆ ಇದ್ದರೆ, ತಿಂಗಳ ಪಾಸ್ ಪಡೆಯಬಹುದು. ಇತ್ತೀಚೆಗೆ, ಸೋಮನಹಳ್ಳಿ ಟೋಲ್ ಪ್ಲಾಜಾ ವ್ಯಾಪ್ತಿಯ ನಿವಾಸಿಗಳಿಗೆ ಕರ್ನಾಟಕ ಹೈಕೋರ್ಟ್ ಸಂಪೂರ್ಣ ಉಚಿತ ಪಾಸ್ ಮಂಜೂರು ಮಾಡಿದೆ. […]

Continue Reading