ಆಪರೇಷನ್ ಸಿಂಧೂರ್ | ಭಾರತದ ಬಲಿಷ್ಠ ಸಂಕಲ್ಪದ ಸಂಕೇತ : ಸಂಸದ ಬಿ.ವೈ.ರಾಘವೇಂದ್ರ

ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಯವರ ಸದೃಢ ನಾಯಕತ್ವ ಮತ್ತು ‘Zero Tolerance towards Terror’ ನೀತಿಯಿಂದಾಗಿ ಇಂದು ಭಾರತ ಶಕ್ತಿಶಾಲಿಯಾಗಿ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ. ‘ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರುವುದಿಲ್ಲ‘ ಎಂಬ ಸಂದೇಶ ಇಂದು ಗಡಿಯಾಚೆಗಿನ ಶತ್ರುಗಳಿಗೆ ಸ್ಪಷ್ಟವಾಗಿ ತಲುಪಿದೆ.ಹಾಗೆಯೇ, ಆಪರೇಷನ್ ಸಿಂಧೂರ್‌ನಲ್ಲಿ ಬಳಕೆಯಾದ ಕ್ಷಿಪಣಿಗಳು ಮತ್ತು ಸ್ವದೇಶಿ ತಂತ್ರಜ್ಞಾನದ ಡ್ರೋನ್‌ಗಳು ನಮ್ಮ ‘ಆತ್ಮನಿರ್ಭರ ಭಾರತ’ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿದೆ. ಭಾರತ ಸದಾ ಶಾಂತಿಯನ್ನು ಬಯಸುವ ದೇಶ, ಆದರೆ ಅದು ನಮ್ಮ ದೌರ್ಬಲ್ಯವಲ್ಲ – ಭಯೋತ್ಪಾದನೆಯನ್ನು […]

Continue Reading