ಶಿವಮೊಗ್ಗ | ಪದವಿ ಹೊಂದುವುದಕ್ಕಿಂತ ಕೌಶಲ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ : ಡಾ.ಶ್ರೀ ಬಸವಮರುಳಸಿದ್ದ ಸ್ವಾಮೀಜಿ
ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ,ಉದ್ಯೋಗ ಪಡೆಯುವುದನ್ನೇ ಬದುಕಿನ ಅಂತಿಮ ಗುರಿಯನ್ನಾಗಿಸಿಕೊಳ್ಳದೆ, ಭವಿಷ್ಯದಲ್ಲಿ ಕನಿಷ್ಠ ಹತ್ತು ಮಂದಿಗಾದರೂ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಯುವ ಜನರಿಗೆ ಕರೆ ನೀಡಿದರು.ಉದ್ಯೋಗ ಮೇಳಕ್ಕೆ ಬಂದಿರುವ ಪ್ರತಿಯೊಬ್ಬರೂ ತಮ್ಮ ಅರ್ಹತೆ, ಯೋಗ್ಯತೆ ಹಾಗೂ ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಸಿಗುವ ಮೊದಲ ಉದ್ಯೋಗವೇ ತಮ್ಮ ಬದುಕಿನ ಅಂತಿಮ ಗುರಿಯಾಗಬಾರದು ಎಂದು ಹೇಳಿದರು. ಒಂದು ಕಂಪನಿಯಲ್ಲಿ ಉದ್ಯೋಗ ದೊರೆತರೆ ಅದನ್ನು ಬದುಕಿನ ಮೊದಲ ಹೆಜ್ಜೆಯೆಂದು […]
Continue Reading




