ಮುಂದಿನ ವರ್ಷದಿಂದ ಸಿಬಿಟಿ ಮಾದರಿಯಲ್ಲಿ ನೀಟ್​ ಪರೀಕ್ಷೆ : ಸಚಿವ ಧರ್ಮೇಂದ್ರ ಪ್ರಧಾನ್​

ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯವೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಪ್ರಯತ್ನದ ಕುರಿತು ಸರ್ಕಾರ ಯಾವಾಗಲೂ ಸೂಕ್ಷ್ಮವವಾಗಿ ಕಾರ್ಯ ನಿರ್ವಹಿಸಿದೆ ಎಂದರು. ಮೇ 3ರಂದು ದೇಶಾದ್ಯಂತ ನಡೆದಿದ್ದ ವೈದ್ಯಕೀಯ ಪ್ರವೇಶದ ನೀಟ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆ ಈ ಪರೀಕ್ಷೆಯನ್ನು ಎನ್​ಟಿಎ ರದ್ದು ಮಾಡಿತ್ತು. ಜೂನ್​ 21ರಂದು ನಡೆಯಲಿರುವ ನೀಟ್​ ಮರು ಪರೀಕ್ಷೆ ಒಎಂಆರ್​ ಮಾದರಿಯಲ್ಲಿಯೇ ನಡೆಯಲಿದ್ದು, ಮುಂದಿನ ವರ್ಷದಿಂದ ಹೊಸ ಮಾದರಿ ಕಂಪ್ಯೂಟರ್​ ಆಧಾರಿತ ಅಳವಡಿಕೆ ಮಾಡಿಕೊಳ್ಳಲಾಗುವುದು. ನ್ಯಾಯಯುತ ಮತ್ತು […]

Continue Reading