ಮಹಾರಾಜ ಟ್ರೋಪಿ ಗೆದ್ದ ಶಿವಮೊಗ್ಗ ಯೋಧಾಸ್ಗೆ ಅದ್ದೂರಿ ಅಭಿನಂದನೆ
ಕಾರ್ಯಕ್ರಮದಲ್ಲಿ ಶಿವಮೊಗ್ಗ ಯೋಧಾಸ್ ತಂಡ ವಿಜೇತವಾಗಿದ್ದಕ್ಕೆ ಗೆದ್ದ ೧೫ ಲಕ್ಷರೂ.ಗಳ ಪೈಕಿ ೫ ಲಕ್ಷರೂಗಳನ್ನು ರಣಜಿಯಲ್ಲಿ ಶಿವಮೊಗ್ಗವನ್ನು ಪ್ರತಿನಿದಿಸಿದ್ದ ಹಾಗೂ ಕ್ರಿಕೆಟ್ ಆಡುವಾಗಲೇ ಹೃದಯಘಾತದಿಂದ ನಿಧನರಾದ ಆಟಗಾರ ಅಕ್ಷಯ್ ಕುಟುಂಬಕ್ಕೆ ಸಿಇಓ ಮಿಥುನ್ ನೀಡಿದ್ದು ಕ್ರಿಕೆಟಿಗರಲ್ಲಿನ ಮಾನವೀಯತೆಗೆ ಸಾಕ್ಷಿಯಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಸೂಡ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜಿ.ಪಂ. ಸಿಇಓ ಹೇಮಂತ್ಕುಮಾರ್ ಭಾಗವಹಿಸಿದ್ದರು. ಕ್ರಿಕೆಟ್ ಅಕಾಡೆಮಿಯ ಶಿವಮೊಗ್ಗ ವಲಯ ಛೇರ್ಮನ್ ನಾಗೇಂದ್ರ ಪಂಡಿತ್, ಪ್ರಮುಖರಾದ ಸದಾನಂದ್, ಸುಕುಮಾರ್, ಐಡಿಯಲ್ ಗೋಪಿ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ಸಂಜೆ […]
Continue Reading