ಕರ್ನಾಟಕದ ಹೆಮ್ಮೆಯ ಬ್ಯಾಂಕುಗಳ ಹೆಸರುಗಳು ಮಾಯವಾಗುತ್ತಿದೆ : ಪಿ ಎಂ ಮಾಲತೇಶ್ ಆಕ್ರೋಶ

ಈಗ ಈ ಹೆಸರು ಇತಿಹಾಸದ ಪುಟಗಳಲ್ಲಿ ಸೇರಿದೆ. ಕನ್ನಡ ನಾಡಿನ ಹೆಮ್ಮೆಯ ಬ್ಯಾಂಕುಗಳು ಅನ್ಯ ಬ್ಯಾಂಕಿನೊಂದಿಗೆ ವಿಲೀನ ವಾಗಿ ತಮ್ಮ ಹೆಸರುಗಳನ್ನು ಕಳೆದುಕೊಳ್ಳುತ್ತಿದೆ. ಜೊತೆಗೆ ಅಸ್ತಿತ್ವವನ್ನು ಸಹ ಕಳೆದುಕೊಳ್ಳುತ್ತಿವೆ. ಈಗಾಗಲೇ ನಮ್ಮ ನಾಡಿನ ಸ್ವಾತಂತ್ರದ ನಂತರ ಸ್ಥಾಪನೆಯಾದ ಅನೇಕ ಸಾರ್ವಜನಿಕ ಉದ್ಯಮಗಳು , ಲಕ್ಷಾಂತರ ಮಂದಿಗೆ ಬದುಕು ಕೊಟ್ಟಂತಹ ಸಂಸ್ಥೆಗಳು, ಇತಿಹಾಸದ ಪುಟವನ್ನ ಸೇರಿದೆ. ಮುಂದಿನ ದಿನಗಳಲ್ಲಿ ನಮ್ಮ ನಾಡಿನ ಮತ್ತಷ್ಟು ಸಂಸ್ಥೆಗಳು ಏನಾಗುತ್ತದೆ ಎಂಬ ಆತಂಕವು ಕಾಡುತ್ತಿದೆ. ಅನ್ಯ ಬ್ಯಾಂಕಿನೊಂದಿಗೆ ವಿಲೀನ ಮಾಡುವ ಸಂದರ್ಭದಲ್ಲಿ ನಮ್ಮ […]

Continue Reading