ICSE 10th ಪರೀಕ್ಷೆ ಫಲಿತಾಂಶ ಪ್ರಕಟ : ಸಾನ್ವಿತಗೆ ಉತ್ತಮ ಅಂಕ, ಶುಭಾಶಯಗಳು ಹಾರೈಕೆ
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – results.cisce.org ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅನಂತ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿತ.ಕೆ. ಎಸ್ ಈ ಬಾರಿ ನಡೆದ ICSE 10th ಪರೀಕ್ಷೆಯಲ್ಲಿ ಶೇಕಡ. 79% ಪರ್ಸಂಟೇಜ್ ಗಳಿಸುವ ಮೂಲಕ ಉತ್ತಮ ಅಂಕ ಪಡೆದಿದ್ದಾರೆ. ಸಾನ್ವಿತ ಅವರ ತಾಯಿ ದಿವ್ಯ ಗೃಹಿಣಿಯಾಗಿದ್ದಾರೆ ಹಾಗೂ ತಂದೆ ಸುಧಾಕರ್ ಅವರು ಅರಸೀಕೆರೆಯಲ್ಲಿರುವ ಪ್ರತಿಷ್ಠಿತ ಚಂದ್ರಶೇಖರಭಾರತಿ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಸಾನ್ವಿತ ವಿದ್ಯಾರ್ಥಿನಿಯು ಇ-ಕನ್ನಡ ಮಾಧ್ಯಮ ಸಂಪಾದಕರಾದ ರಾಘವೇಂದ್ರ ಅವರ ಸಹೋದರಿಯ […]
Continue Reading