ಮಾಹಿತಿ ಹಕ್ಕುನ್ನು ಜನಸಾಮಾನ್ಯರು ಕಚೇರಿಗೆ ತೆರಳಿ ಪಡೆಯಬಹುದು : ಅಧಿಕಾರಿಗಳಿಗೆ ಗೊತ್ತಿರಲಿ ಈ ಕಾನೂನು..!

ಈ ವಿಶೇಷ ಸುದ್ದಿ ನಿಮ್ಮ ಮುಂದೆ ತೆರದಿಡಿತ್ತಿದ್ದೇವೆ. ಮಾಹಿತಿ ಹಕ್ಕಿನ ದುರುಪಯೋಗ : ಸೆಕ್ಷನ್ 8 ಮತ್ತು 9ರ ಅಡಿಯಲ್ಲಿ ಹೊರತುಪಡಿಸಿ ಮಾಹಿತಿ ಕೇಳಿದರೆ, ಇಲಾಖೆಗಳಲ್ಲಿ ಎಲ್ಲಾ ಮಾಹಿತಿ ಕಡ್ಡಾಯವಾಗಿ ನೀಡಲೇಬೇಕು.ಸೆಕ್ಷನ್ 8 ಮತ್ತು 9 ರ ಅಡಿಯಲ್ಲಿ ಯಾಕೆ ಮಾಹಿತಿ ಕೊಡಲ್ಲ ಅಂದರೆ ಒಂದು ವೇಳೆ ಮಾಹಿತಿಯಲ್ಲಿ ವಿಪರೀತ ಮಾಹಿತಿ ಕೇಳಿದಲ್ಲಿ ಉದಾಹರಣೆಗೆ 1,000 ಕ್ಕು ಅಧಿಕ ಪುಟಗಳ ಮಾಹಿತಿ ಕೇಳಿದಲ್ಲಿ ಅಥವಾ ಚದುರು ಹೋಗಿರುವಂತ ಮಾಹಿತಿ ಅಂದರೆ ಕಚೇರಿಯ ಸಮಯ ವ್ಯರ್ಥ ಆಗುವಂತ ಪರಿಸ್ಥಿತಿ […]

Continue Reading