ಶಿವಮೊಗ್ಗ | ಅಧ್ಯಾತ್ಮದ ಶಕ್ತಿಯ ಮೂಲಕವೇ ಭಾರತವು ವಿಶ್ವಗುರುವಾಗಲು ಸಾಧ್ಯ : ಸದ್ಗುರು ಶ್ರೀ ಮಧುಸೂದನ ಸಾಯಿ
ಮಕ್ಕಳು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ನೋಡಿದಾಗ ನನ್ನ ಮನಸ್ಸು ಕಲಕುತ್ತದೆ. ಅಮೆರಿಕದಂಥ ದೇಶದಲ್ಲಿ ಆಸ್ಪತ್ರೆಗಳ ತುರ್ತುನಿಗಾ ಘಟಕಗಳಲ್ಲಿ ಮಕ್ಕಳೇ ತುಂಬಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಶಿಕ್ಷಣ ಕೊಡದೆ ಈ ಪರಿಸ್ಥಿತಿ ಬದಲಾಗುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.ದೊಡ್ಡವರಾದ ಮೇಲೆ ಏನಾಗಬೇಕು ಎನ್ನುವುದನ್ನು ಮಕ್ಕಳು ನಿರ್ಧರಿಸಬೇಕು. ಎಲ್ಲ ಮಕ್ಕಳಿಗೂ ಒಂದಲ್ಲ ಒಂದು ಪ್ರತಿಭೆ ಕೊಟ್ಟೇ ದೇವರು ಭೂಮಿಗೆ ಕಳಿಸಿರುತ್ತಾನೆ. ಅದನ್ನು ಅವರು ಕಂಡುಕೊಳ್ಳಲು, ಅದೇ ಪ್ರತಿಭೆಯ ಮೂಲಕ ಅವರ ಬೆಳಗಲು ಸಮಾಜ ಅವಕಾಶ ಮಾಡಿಕೊಡಬೇಕು. ಎಲ್ಲರೂ ವೈದ್ಯರೇ ಆಗಬೇಕು […]
Continue Reading




