Tag: ಶಿವಮೊಗ್ಗ
ಶಿವಮೊಗ್ಗ | ವೃದ್ದೆ ಕೊಲೆ ಪ್ರಕರಣ ; ಆರೋಪಿಗೆ ಜೀವಾವಧಿ ಶಿಕ್ಷೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದಯಶವಂತ ಕುಮಾರ್ ಅವರು ಆರೋಪಿ ಕಿರಣ್ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಆರೋಪಿಗೆ ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 20,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.
Continue Readingಶಿವಮೊಗ್ಗ | ಸುಲ್ತಾನ್ ಡೈಮಂಡ್ & ಗೋಲ್ಡ್ ಜಾಗ ಪಾಲಿಕೆ ವಶಕ್ಕೆ ಪಡೆಯುವಂತೆ ಹೈಕೋರ್ಟ್ ಆದೇಶ
ಆದ್ದರಿಂದ, ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮೊಕದ್ದಮೆ ನಡೆಯದಂತೆ ನೋಡಿಕೊಳ್ಳಲು ಪಕ್ಷಗಳು ಷರತ್ತುಗಳನ್ನು ಹಾಕುವುದು ಅವಶ್ಯಕ. ಮೇಲೆ ತಿಳಿಸಲಾದ ಅಲ್ಪವಿರಾಮವನ್ನು ಗಮನದಲ್ಲಿಟ್ಟುಕೊಂಡು, ಈ ನ್ಯಾಯಾಲಯವು ಪ್ರತಿವಾದಿ ಸಂಖ್ಯೆ 4 ರ ಹೆಸರಿನಲ್ಲಿರುವ ಪ್ರಶ್ನಾರ್ಹ ಆಸ್ತಿಯ ಆಸ್ತಿ ರಿಜಿಸ್ಟರ್ನಲ್ಲಿ ಸೂಕ್ತ ವಿಚಾರಣೆಗಳನ್ನು ನಡೆಸುವಂತೆ ಮತ್ತು ಅರ್ಜಿದಾರರು ಸ್ವಾಧೀನದಲ್ಲಿದ್ದರೆ ಅವರಿಂದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸುತ್ತದೆ. ಅರ್ಜಿದಾರರು ಮತ್ತು ಅವರ ಪೂರ್ವವರ್ತಿಗಳು ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರದ ಮುಂದೆ ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ […]
Continue Readingಶಿವಮೊಗ್ಗ | 300ರೂಪಾಯಿ ಸಾಲ ವಾಪಾಸ್ ಕೇಳಿದಕ್ಕೆ ಮಾರಣಾಂತಿಕ ಹಲ್ಲೆ
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಕಲಂ 352, 115(2), 109(1), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Continue Readingಶಿವಮೊಗ್ಗ | ಯುವತಿಗೆ 67 ಲಕ್ಷ ರೂ. ಸೈಬರ್ ವಂಚನೆ
ಇದನ್ನು ನಂಬಿದ ಯುವತಿ ಜೂನ್ 9 ರಿಂದ ನವೆಂಬರ್ 26ರ ನಡುವೆ ಒಟ್ಟು 559 ಹಂತಗಳಲ್ಲಿ 67,78,100 ರೂ. ಗಳನ್ನು ಕಂಪನಿಗೆ ವರ್ಗಾವಣೆ ಮಾಡಿದ್ದರು. ಹೂಡಿಕೆ ಮಾಡಿದ ಹಣ ವಾಪಸ್ ಬರದಿದ್ದಾಗ ಯುವತಿಗೆ ಅನುಮಾನ ಬಂದಿದೆ. ಆಕೆಯ ಐಡಿಯಲ್ಲಿ ಡೆಪಾಸಿಟ್ ಹಾಗೂ ವಿತ್ ಡ್ರಾ ಆಯ್ಕೆಗಳು ಸಹ ಬ್ಲಾಕ್ ಆಗಿದ್ದವು. ಈ ಬಗ್ಗೆ ಯುವತಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Continue Readingಶಿವಮೊಗ್ಗ | SSLC ವಿದ್ಯಾರ್ಥಿಗಳಿಗೆ “ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ” ಕಾರ್ಯಕ್ರಮ : ಎಚ್. ಎಸ್. ಸುಂದರೇಶ್
ಮಧ್ಯಾಹ್ನ 1.30 ರಿಂದ ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ, ಪರೀಕ್ಷೆಯಲ್ಲಿ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಅನಂತರದಲ್ಲಿ ಚೇತನ್ ರಾಮ್ ಅವರು ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಎಂಬುದರ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿbಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಕಚೇರಿಯ ಶೈಕ್ಷಣಿಕ ವಿಭಾಗದ ಉಪನಿರ್ದೇಶಕ ಜಿ ವಿ ಹರಿಪ್ರಸಾದ್ ಪರಿಕ್ಷೆಯ ರೂಪುರೇಶೆಗಳ ಬಗ್ಗೆ ಮಾತನಾಡುತ್ತಾರೆ ಎಂದರು.
Continue Readingಶಿವಮೊಗ್ಗ | ಅಜ್ಜಿ ರಕ್ಷಿಸಲು ಹೋಗಿ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡ ಬಾಲಕ
ಅಜ್ಜಿ ಪಾರಾದರೂ, ಈ ಪ್ರಯತ್ನದಲ್ಲಿ ಹರೀಶ್ ಕೆಳಗೆ ಬಿದ್ದಿದ್ದು, ವೇಗವಾಗಿ ಬಂದ ಟಿಟಿ ವಾಹನದ ಚಕ್ರಗಳು ಆತನ ಎರಡೂ ಕಾಲುಗಳ ಮೇಲೆ ಹಾದುಹೋಗಿವೆ. ಪರಿಣಾಮವಾಗಿ, ಬಾಲಕನ ಕಾಲುಗಳು ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಸ್ಥಿತಿ ಗಂಭೀರವಾಗಿದೆ. ತಕ್ಷಣ ಬಾಲಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯಾಗಿದೆ.
Continue Reading
