ಶಿವಮೊಗ್ಗ | ರವೀಂದ್ರನಗರ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 26ರವರೆಗೆ 15 ದಿನಗಳ ಶರನ್ನವರಾತ್ರೋತ್ಸವದ ವೈಭವ
ಪ್ರತಿದಿನ ನಡೆಯುವ ಹೋಮ, ಪೂಜೆ ಮತ್ತು ಮಂಗಳಾರತಿಯಲ್ಲಿ ಭಕ್ತರು ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶ ಕಲ್ಪಿಸಲಾಗಿದೆ.ಕೀರ್ತಿಶೇಷ ವೇದಬ್ರಹ್ಮ ಶ್ರೀ ಅ. ಪ. ರಾಮಭಟ್ಟರು ಹಲವು ವರ್ಷಗಳಿಂದ ಲೋಕಕಲ್ಯಾಣಾರ್ಥವಾಗಿ ನಿರಂತರವಾಗಿ ನಡೆಸಿಕೊಂಡು ಬಂದ ಶರನ್ನವರಾತ್ರೋತ್ಸವವನ್ನು ಅವರ ಧಾರ್ಮಿಕ ಪರಂಪರೆಯನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಈ ವರ್ಷವೂ ಆಯೋಜಿಸಲಾಗಿದೆ. ಸಂಜೆ ನಿತ್ಯ ಭಜನೆ ಮತ್ತು ದೇವಿ ಭಾಗವತ ಪ್ರವಚನ ಸಪ್ತಾಹ – ಭಕ್ತಿಯ ವಾತಾವರಣವನ್ನು ಇನ್ನಷ್ಟು ಗಾಢಗೊಳಿಸುವ ಉದ್ದೇಶದಿಂದ ಪ್ರತಿದಿನ ಸಂಜೆ 5ರಿಂದ 6ರವರೆಗೆ ಭಜನಾ ಪರಿಷತ್ ಶಿವಮೊಗ್ಗ ನಗರದ […]
Continue Reading