“ದಸರಾ ಹಬ್ಬಕ್ಕೆ ಶಿವಮೊಗ್ಗ ಜಿಲ್ಲೆಯ ರೈಲು ಪ್ರಯಾಣಿಕರಿಗೆ ಮೋದಿ ಸರ್ಕಾರದಿಂದ ಆಧುನಿಕ ಎಲ್‌.ಎಚ್‌.ಬಿ ಬೋಗಿಗಳ ಕೊಡುಗೆ”: ಸಂಸದ ಬಿ.ವೈ.ರಾಘವೇಂದ್ರ ಹರ್ಷ

ಆಧುನಿಕ ಎಲ್‌.ಎಚ್‌.ಬಿ ಬೋಗಿಗಳು: ನೈರುತ್ಯ ರೈಲ್ವೆಯ ಅಧಿಕೃತ ಆದೇಶದ ಪ್ರಕಾರ, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ಅಕ್ಟೋಬರ್ 20ರಿಂದ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ರೈಲಿನಲ್ಲಿ ಅಕ್ಟೋಬರ್ 21ರಿಂದ ಹೊಸ ಬೋಗಿಗಳ ಅಳವಡಿಕೆ ಜಾರಿಗೆ ಬರಲಿದೆ. ಎಲ್‌.ಎಚ್‌.ಬಿ ಬೋಗಿಗಳು ಆಧುನಿಕ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಪ್ರಯಾಣಾನುಭವಕ್ಕೆ ಹೆಸರುವಾಸಿಯಾಗಿವೆ. ಹಳೆಯ ಬೋಗಿಗಳ ಬದಲಿಗೆ ಇಂತಹ ಆಧುನಿಕ ಬೋಗಿಗಳನ್ನು ಅಳವಡಿಸುವುದರಿಂದ ಶಿವಮೊಗ್ಗ–ಮಲೆನಾಡು ಭಾಗದ ಜನರಿಗೆ ರೈಲು ಪ್ರಯಾಣದ ಗುಣಮಟ್ಟ ಸುಧಾರಿಸಲಿದೆ. ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆಗಳ ಜೊತೆಗೆ, ಆಯಾ ರೈಲುಗಳಲ್ಲಿ […]

Continue Reading