ಶಿವಮೊಗ್ಗ | 15 ದಿನದಲ್ಲಿ ಮೆಗ್ಗಾನ್ ಆಸ್ಪತ್ರೆಯ ಹೈಟೆಕ್ ಶವಾಗಾರ ಉದ್ಘಾಟಿಸದಿದ್ದಲ್ಲಿ, ಜೆಡಿಎಸ್ ನಿಂದ ಧರಣಿ ಸತ್ಯಾಗ್ರಹ : ಮಾಜಿ ಶಾಸಕ ಪ್ರಸನ್ನಕುಮಾರ್ ಎಚ್ಚರಿಕೆ..!

2017 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ 2 ಕೋಟಿ ವೆಚ್ಚದಲ್ಲಿ ಹೈಟೆಕ್ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಇದರಲ್ಲಿ ಶವ ಪರೀಕ್ಷೆ ಕೊಠಡಿ, ಪೊಲೀಸ್ ಮಹಜರು ಕೊಠಡಿ, ಬಂದವರಿಗೆ ಎಲ್ಲ ರೀತಿ ಸೌಲಭ್ಯವುಳ್ಳ ಕೊಠಡಿ ಇವೆ. ಈಗ ಸಣ್ಣಪುಟ್ಟ ಕೆಲಸಗಳಿದ್ದು, ಅದನ್ನು ಕೂಡಲೇ ಮುಗಿಸಿ ಲೋಕಾರ್ಪಣೆಗೊಳಿಸಬೇಕು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹತ್ತು ಕೋಟಿ ರೂ. ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ 3 ಕೋಟಿ ರೂ, ರೋಗಿಗಳ ಸಂಬಂಧಿಕರ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಇವುಗಳ ಕಾಮಗಾರಿ ಹೆಚ್ಚು […]

Continue Reading

ಶಿವಮೊಗ್ಗ | ಮೆಗ್ಗಾನ್ ಅವ್ಯವಸ್ಥೆ ಕುರಿತು ಕರವೇ ಜನಮನ ಸಂಘಟನೆ ಆಕ್ರೋಶ, ಪ್ರತಿಭಟನೆಯ ಎಚ್ಚರಿಕೆ..!

ವೈದ್ಯಕೀಯ ಕಾಲೇಜಿನ ಮುಖ್ಯಸ್ಥರು/ಸೂಪರಿಂಟೆಂಡೆಂಟ್ ಮೆಗ್ಗಾನ್ ವೈದ್ಯಕೀಯ ಬೋಧನ ಮತ್ತು ಜಿಲ್ಲಾ ಆಸ್ಪತ್ರೆ ಶಿವಮೊಗ್ಗ ಇವರಿಗೆ ಈ ಒಂದು ಪ್ರತಿಭಟನೆ ಕುರಿತು ಈ ಕೆಳಕಂಡ ಮಾಹಿತಿ ನೀಡಿದ್ದಾರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿಳಂಬ ನೀತಿ ಮತ್ತು ಸಿಬ್ಬಂದಿಗಳ ಉಡಾಫೆ ಉತ್ತರ ಮತ್ತು ಶುಕ್ರೂಶಕಿಯರ ತಾತ್ಸಾರ ವರ್ತನೆಯ ವಿರುದ್ಧ ನಮ್ಮ ಆಕ್ಷಪಣೆ ಎಂದು ತಿಳಿಸಿದ್ದಾರೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ನಮ್ಮ ಸಂಘಟನೆಯು ಆಕ್ಷೇಪಣೆಯನ್ನು ವ್ಯಕ್ತ ಪಡಿಸುತ್ತಾ ಇಲ್ಲಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ವಿಳಂಬ ನೀತಿಯ ಸೇವಾ ಮನೋಭಾವನೆಯಿಂದ ಸ್ಥಳೀಯ ಮತ್ತು ಪರ […]

Continue Reading

ಶಿವಮೊಗ್ಗ | ಖಾಸಗಿ ಬಸ್ ನಲ್ಲಿ ಬೆಂಕಿ ; ತಪ್ಪಿದ ಭಾರಿ ದುರಂತ

ಪ್ರಯಾಣದ ವೇಳೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ತಕ್ಷಣವೇ ಗಮನಿಸಿದ ಚಾಲಕ, ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಬಸ್ಸನ್ನು ಡಿಕ್ಕಿ ಹೊಡೆಸಿದ್ದಾರೆ.ಬಸ್ ಡಿಕ್ಕಿಯಾದ ಬೆನ್ನಲ್ಲೆ ಪ್ರಯಾಣಿಕರು ಎಕ್ಸಿಟ್ ಡೋರ್ ಹಾಗೂ ಕಿಟಕಿಗಳ ಮೂಲಕ ಹೊರಜಿಗಿದು ಬಂದಿದ್ದಾರೆ. ಬಳಿಕ ಬಸ್ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋಗಿದೆ. ಇನ್ನೂ ಘಟನೆ ಬಗ್ಗೆ ಬಸ್ ನಲ್ಲಿದ್ದವರು, ಬಸ್ ಚಲಿಸುತ್ತಿದ್ದಾಗಲೇ ಸುಟ್ಟ ವಾಸನೆ ಬರುತ್ತಿತ್ತು, ಇದನ್ನು ಗಮನಿಸುವಷ್ಟರಲ್ಲಿಯೇ ಕೆಲವರು ಚೀರಾಡುವ ಶಬ್ದ ಕೇಳಿಸಿತು, ಕೂಡಲೇ ನಾವೆಲ್ಲರೂ ತುರ್ತು ನಿರ್ಗಮನ ದ್ವಾರದ ಮೂಲಕ ಹೊರಬಂದೆವು ಎಂದು ತಿಳಿಸಿದ್ದಾರೆ. ಘಟನೆಯಲ್ಲಿ […]

Continue Reading