ಶಿವಮೊಗ್ಗ | ಮಕ್ಕಳ ಸುರಕ್ಷತೆ ಚಾಲಕರ ಮಾನವೀಯ ಕರ್ತವ್ಯ ; ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ಅಭಿಪ್ರಾಯ
ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಪೋಕ್ಸೊ ಕಾಯ್ದೆಯ ಕುರಿತು ಸಾರಿಗೆ ಸಿಬ್ಬಂದಿ ಸಮರ್ಪಕ ಅರಿವು ಹೊಂದಿರಬೇಕು. ಮಕ್ಕಳ ವರ್ತನೆ, ಮನಸ್ಥಿತಿ ಅಥವಾ ದೈಹಿಕ ಸ್ಥಿತಿಯಲ್ಲಿ ಅಸಹಜ ಬದಲಾವಣೆಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ತಕ್ಷಣ ಪೋಷಕರಿಗೆ ಹಾಗೂ ಸಂಸ್ಥೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಕ್ಕಳೊಂದಿಗೆ ಗೌರವಯುತವಾಗಿ ಮತ್ತು ಸಂವೇದನಾಶೀಲವಾಗಿ ವರ್ತಿಸುವ ಮೂಲಕ ಅವರಲ್ಲಿ ಸುರಕ್ಷತೆಯ ಭಾವನೆ ಮೂಡಿಸಬೇಕು ಎಂದು ತಿಳಿಸಿದರು.
Continue Reading