ಶಿವಮೊಗ್ಗ | ಗಾಂಜಾ ಸಂಗ್ರಹ ; ಆರೋಪಿ ಬಂಧನ

ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತುವನ್ನು ಜಪ್ತಿ ಮಾಡಿಕೊಂಡು, ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0016/2026 ಅಡಿಯಲ್ಲಿ NDPS ಕಾಯ್ದೆಯ ಕಲಂ 8(c), 20(b)(ii)(B) ರೀತ್ಯಾ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Continue Reading

5 ಸಾವಿರ ಕೋಟಿ ಮೂಲಕ ವಿಐಎಸ್ಸೆಲ್ ಪುನಶ್ಚೇತನಕ್ಕೆ ನಿರ್ಧಾರ : ಕೇಂದ್ರ ಸಚಿವ ಎಚ್ ಡಿ ಕೆ ಹೇಳಿಕೆ

ವಿಐಎಸ್​ಎಲ್​ ಪುನಶ್ಚೇತನದ ಕುರಿತು ಕೇಂದ್ರ ಸಚಿವ ಹೆಚ್​. ಡಿ . ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ ನಮ್ಮ ಉಕ್ಕು ಇಲಾಖೆಯಲ್ಲಿ ಈ ಕಾರ್ಖಾನೆಯ ಪುನಶ್ಚೇತನಕ್ಕೆ 5 ಸಾವಿರ ಕೋಟಿ ರೂ. ನೀಡಲು ಸಿದ್ಧರಿದ್ದೇವೆ. ಆದರೆ ಕೇಂದ್ರದ ವಿತ್ತ ಸಚಿವರ ಸಹಿ ಬೇಕಿದೆ. ಈ ಕುರಿತು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ತಿಳಿಸಿದ್ದೇವೆ. ಇದಕ್ಕೆ ಪ್ರಧಾನಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾರ್ಖಾನೆಯ ಪುನಶ್ಚೇತನಕ್ಕೆ ನಾವು ಸಿದ್ಧರಿದ್ದೇವೆ. ಆಂಧ್ರದ ವಿಶಾಖಪಟ್ಟಣದ ಆರ್​​ಎನ್​ಎಲ್ ಕಾರ್ಖಾನೆಯನ್ನು ಮುಚ್ಚಬೇಕೆಂದು ಇತ್ತು. ಅದನ್ನು ಈಗ ಪ್ರಾರಂಭ ಮಾಡಲಾಗಿದೆ. ಅಲ್ಲಿ […]

Continue Reading

ಭದ್ರಾವತಿ ವೃದ್ಧ ದಂಪತಿ ಕೊಲೆ ; 24 ಗಂಟೆಯೊಳಗೆ ಕೊಲೆ ರಹಸ್ಯ ಭೇದಿಸಿ, ಆರೋಪಿಯ ಹೆಡೆಮುರಿ ಕಟ್ಟಿದ್ದ ಹಳೇನಗರ ಪೊಲೀಸರು

ಚಂದ್ರಪ್ಪನ ತಮ್ಮನ ಮಗನಾಗಿದ್ದ ಡಾ.ಮಲ್ಲೇಶ್ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ಹಣಕ್ಕಾಗಿ ದೊಡ್ಡಪ್ಪ ಚಂದ್ರಪ್ಪನನ್ನು ಕೇಳಿದ್ದ. ನಮ್ಮ ಬಳಿ ಹಣವಿಲ್ಲ ಎಂದಿದಾರೆ. ದೊಡ್ಡಪ್ಪ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ದಂಪತಿಯನ್ನೇ ಇಂಜಕ್ಷನ್ ಕೊಟ್ಟು ಮುಗಿಸಿ, ಮನೆಯಲ್ಲಿದ್ದ ಹಣ ದೋಚಿ ಎಸ್ಕೇಪ್ ಆಗಿದ್ದ. ಸದ್ಯ ತನಿಖೆ ನಡೆಸಿದ ಭದ್ರಾವತಿ ಹಳೆ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಶೇಷವೆಂದರೆ 24 ಗಂಟೆಯೊಳಗೆ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಅವರು ತಮ್ಮ […]

Continue Reading

ಶಿವಮೊಗ್ಗ | ಭದ್ರಾವತಿಯಲ್ಲಿ ಭೀಕರ ಕೊಲೆ

ಇಂದು ಭದ್ರಾವತಿಗೆ ವಾಪಾಸ್ ಆದ ಯುವಕ ಯುವತಿ ನೇರವಾಗಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಯುವಕ ಪೊಲೀಸ್ ಠಾಣೆಯಲ್ಲಿದ್ದು ಯುವಕನ ಪ್ರೀತಿಗೆ ಸಹಕರಿಸಿದ್ದ ಆರೋಪದ ಮೇಲೆ ಯುವತಿಯ ಅಣ್ಣ ಕಿರಣ್ ಗೆ ಹಲ್ಲೆ ನಡೆಸಿದ್ದನು. ಇದನ್ನ ಬಿಡಿಸಲು ಹೋದ ಜೈಭೀಮ್ ನಗರದ ನಿವಾಸಿ ಮಂಜುನಾಥ್ ಗೆ ಲಾಂಗು ಬೀಸಿದ ಪರಿಣಾಮ ಕಿರಣ್ ಹಾಗೂ ಮಂಜುನಾಥ್ ಕೊಲೆಯಾಗಿದ್ದಾರೆ. ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಂಜುನಾಥನ ದೇಹವನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ […]

Continue Reading

ಶಿವಮೊಗ್ಗ | ಪತ್ರಕರ್ತರನ್ನು ಹೊರಗಿಟ್ಟು ವಿಐಎಸ್ಎಲ್ ಅಧಿಕಾರಿಗಳು ಕೇಂದ್ರ ಸಚಿವರ ಸಭೆ ನಡೆಸಿದರೇ…,!?

ನಂತರ ವಾರ್ತಾ ಇಲಾಖೆ ಅಧಿಕಾರಿ ಮಾರುತಿ ಅವರ ಮಾತಿಗೂ ಬೆಲೆ ಕೊಡದೆ ಪತ್ರಕರ್ತರನ್ನ ತಡೆದ VISL ಸಿಬ್ಬಂದಿಗಳು, ನಂತರ ಭದ್ರಾ ಗೆಸ್ಟ್ ಹೌಸ್ ಬಳಿ ಸಭೆ ನಡೆಯುತ್ತಿರುವ ಮಾಹಿತಿ ಪಡೆದುಕೊಂಡು, ಅಲ್ಲಿಗೆ ಬಂದಾಗಲೂ ಸಹ ಅಲ್ಲಿಯೂ ಗೆಸ್ಟ್ ಹೌಸ್ ನ ಗೇಟ್ ಹೊರಭಾಗದಲ್ಲಿಯೇ ಪತ್ರಕರ್ತರನ್ನ ತಡೆದರು. ನಂತರ ಶಿವಮೊಗ್ಗ ಸಂಸದ ರಾಘವೇಂದ್ರ ಮೀಟಿಂಗ್ ಗೆ ಆಗಮಿಸಿದ್ದರು. ಗೇಟ್ ಹೊರಗೆ ಪತ್ರಕರ್ತರ ವಾಹನವನ್ನು ತಡೆದಿದ್ದನ್ನು ಕಂಡು ಪತ್ರಕರ್ತರನ್ನು ಒಳಗೆ ಬರುವಂತೆ ಹಾಗೂ ಸಿಬ್ಬಂದಿಗಳಿಗೆ ಒಳಗೆ ಬಿಡುವಂತೆ ಸೂಚಿಸಿದರು. ಇಷ್ಟಾದ […]

Continue Reading