ಕಾರವಾರ | ‘ಫೆಮಿನಾ ಮಿಸ್ ಇಂಡಿಯಾ’ ಕಿರೀಟ ಧರಿಸಿದ MLA ಸತೀಶ್ ಸೈಲ್ ಮಗಳು!
ಈ ಕಾರಣಕ್ಕೆ ಗೋವಾದಿಂದಲೇ ರಾಷ್ಟ್ರಮಟ್ಟದ ಸ್ಪರ್ಧೆಗೆ ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು ಎಂಬುದಾಗಿ ಶಾಸಕ ಸತೀಶ ಸೈಲ್ ಆಪ್ತರು ಹೇಳಿದ್ದಾರೆ. ‘ಪುತ್ರಿ ಸಾದ್ವಿ ಖ್ಯಾತ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರಿಂದ ಪ್ರೇರಣೆಗೊಂಡು ಅರ್ಥಶಾಸ್ತ್ರ ವಿಷಯ ಅಧ್ಯಯನ ಮಾಡಿದ್ದಾರೆ. ಆಕೆ ಕೆನಡಾದಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿದ್ದ ವೇಳೆ ಕೋವಿಡ್ ಎದುರಾಗಿತ್ತು. ಸವಾಲುಗಳ ನಡುವೆಯೂ ವ್ಯಾಸಂಗ ಪೂರ್ಣಗೊಳಿಸಿದ್ದಾಳೆ. ತನ್ನ ಆಸಕ್ತಿಯ ಮಾಡೆಲಿಂಗ್ ಕ್ಷೇತ್ರಕ್ಕೆ ಹೋದಾಗ ನಾನು ಸಮ್ಮಿತಿಸಿರಲಿಲ್ಲ. ಆ ಕ್ಷೇತ್ರಕ್ಕೆ ಆಕೆ ಕಾಲಿಡುವುದು ಆರಂಭದಲ್ಲಿ ನನಗೆ ಇಷ್ಟವಿರಲಿಲ್ಲ. ಆದರೆ, ಆಕೆಯ ಆಸಕ್ತಿಗೆ […]
Continue Reading
