ಶಿವಮೊಗ್ಗ | ಸಚಿವ ಮಧು ಬಂಗಾರಪ್ಪಗೆ ಏಕ ವಚನದಲ್ಲಿ ತೇಜೋವಧೆ, ಕ್ಷಮಾಪಣೆ ಕೇಳದಿದ್ದರೆ ಸಂಸದರ ಮನೆಗೆ ಮುತ್ತಿಗೆ : ನಾಗರಾಜ ಗೌಡ ಎಚ್ಚರಿಕೆ
ಇಲ್ಲಿ ಗೊತ್ತಾಗುತ್ತದೆ ನಿಮ್ಮ ಮಾತಿಗೆ ಸಂಸದರ ಮನವಿಗೆ ಕೇಂದ್ರ ಸರ್ಕಾರದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಎಂದರು.ಶಾಸಕ ವಿಜಯೇಂದ್ರ, ಸಂಸದ ಬಿ. ವೈ. ರಾಘವೇಂದ ತಾಲ್ಲೂಕಿನಲ್ಲಿ ಕೆರೆಗಳಿಗೆ ಏತ ನೀರಾವರಿಗೆ ಸಾವಿರಾರು ಕೋಟಿ ಜನರ ತೆರಿಗೆ ಹಣವನ್ನು ಬಳಸಿಕೊಂಡು ಏತ ನೀರಾವರಿ ಯೋಜನೆಯನ್ನು ಮಾಡಿ ತಾವು ಸ್ವಂತ ತಮ್ಮ ಜೇಬಿನಿಂದ ಹಣ ಕೊಟ್ಟಿರುವ ರೀತಿಯಲ್ಲಿ ‘ಪೂಜ್ಯ ತಂದೆಯವರು’ ನಿಮ್ಮ ರಾಘಣ್ಣ’ ಅಂತ ಸಾರ್ವಜನಿಕ ಸಭೆಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ತಾಲ್ಲೂಕಿನ ಜನರು ನೀವು ಖಾಲಿ ಕೈಯಲ್ಲಿ ಶಿಕಾರಿಪುರಕ್ಕೆ ಬಂದಂತಹ ಸಂದರ್ಭದಲ್ಲಿ ಸುಮಾರು […]
Continue Reading




