ಶಿವಮೊಗ್ಗ | ಮೈದಾನದಲ್ಲೇ ಕುಸಿದು ಬಿದ್ದು ಯುವ ಆಟಗಾರ ಅಕ್ಷಯ್ ದುರ್ಮರಣ

ಕರ್ನಾಟಕ ಪ್ರೀಮಿಯರ್ಲೀಗ್ (KPL) ಟೂರ್ನಿಗಳಲ್ಲಿ ಮಲ್ನಾಡ್ ಗ್ಲಾಡಿಯೇಟರ್ಸ್, ಬಿಜಾಪು‌ರ್ ಬುಲ್ಸ್, ಬಳ್ಳಾರಿ ಟಸ್ಕರ್ಸ್ ಹಾಗೂ ಮೈಸೂರು ವಾರಿಯರ್ಸ್‌ ತಂಡಗಳ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೃತರ ಕುಟುಂಬ ಹಾಗೂ ಬಂಧು ಬಳಗಕ್ಕೆ, ದುಃಖ ಭರಿಸುವ ಶಕ್ತಿ ನೀಡಲೆಂದು ಹಾಗೂ ಈ ಮೂಲಕ ಕ್ರಿಕೆಟ್ ಪ್ರೇಮಿಗಳು, ಆತ್ಮೀಯರು ಮತ್ತು ಕ್ರಿಕೆಟ್ ಮಂಡಲಿಯವರು ಅಕ್ಷಯ್ ಅವರ ಆತ್ಮಕ್ಕೆ ಶಾಂತಿ ಕೊರಿದ್ದಾರೆ.

Continue Reading

ಶಿವಮೊಗ್ಗ | ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಕಾರ್ಯಕಾರಿ ಸಮಿತಿಯ ಆಯ್ಕೆ

ಇವರೊಂದಿಗೆ ಹಿರಿಯರಾದ ತಿಮ್ಮಪ್ಪ ಜಿ. ಎಸ್. ನಾಗರಾಜ್ ವಕೀಲರು3. ಜೆ. ಎಸ್. ಸತ್ಯನಾರಾಯಣರವರು ಸಹಾ ಉಪಸ್ಥಿತರಿದ್ದು ಸಭೆಗೆ ಮೆರಗು ತಂದಿರುತ್ತಾರೆ.

Continue Reading