ಶಿವಮೊಗ್ಗದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬದ ಸರಳ ಆಚರಣೆ

ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಕೆ.ಬಿ. ಪ್ರಸನ್ನಕುಮಾರ್ ಅವರು ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್, ತ್ಯಾಗರಾಜ್, ಸಂಗಯ್ಯ, ರಮೇಶ್ ನಾಯಕ್, ನಾಗೇಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಘು, ಮಹೇಶ್, ದಯಾನಂದ್ ಸಾಲಗಿ, ಲೋಹಿತ್, ನರಸಿಂಹ ಗಂಧದಮನೆ, ಉಮಾಶಂಕರ್ ಉಪಾಧ್ಯಾಯ, ಗೋಪಿ, ಸಂಜಯ್ ಕಶ್ಯಪ್, ರಾಘವೇಂದ್ರ ಉಡುಪ, ವಾಜೀದ್, ವೆಂಕಟೇಶ್, ದೀಕ್ಷಿತ್, ಹರೀಶ್, ಶಂಕರ್, ರಾಜಮ್ಮ, ರೇಣುಕಾ, ರಾಜಲಕ್ಷ್ಮೀ, ಸುನಿಲ್ ಗೌಡ, ಚಂದ್ರಶೇಖರ್, ಮನೋಹರ್, ಗೋವಿಂದ, ವಿನಯ್ […]

Continue Reading

ಮಂಡ್ಯ | ಎಷ್ಟು ಲಕ್ಷದ ವಾಚ್ ಮುಖ್ಯವಲ್ಲ ; ಇವರ ದುಡ್ಡಲ್ಲಿ ಖರೀದಿಸಿದ್ದಾರ? : ಎಚ್ಡಿಕೆ ಪ್ರಶ್ನೆ..!

ಕೇಂದ್ರ ಸರ್ಕಾರ ಮೇಲೆ ರಾಜಕೀಯಕ್ಕೆ ಟೀಕೆ ಮಾಡಬೇಡಿ.ನಮ್ಮನ್ನು ಪ್ರಧಾನ ಮಂತ್ರಿಗಳ ಮುಂದೆ ನಿಲ್ಲಬೇಕು ಅಂತೀರಾ..!ಮೊದಲು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು. ಎಂಎಸ್‌ಪಿ ಬೆಲೆ ನಿಗದಿ ವಿಚಾರದಲ್ಲಿ ಮೊದಲು ಸಮಸ್ಯೆ ಬಗೆಹರಿಸಿಕೊಳ್ಳಿವೆಂದು ರಾಜ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದರು. ಮೊದಲು ನೀವು ಖರೀದಿ ಕೇಂದ್ರ ತೆರೆಯಿರಿ.ಆ ಬಳಿಕ ಕೇಂದ್ರವನ್ನು ಕೇಳಿ ಎಂದರು.ಎಂಎಸ್‌ಪಿ ಬೆಲೆಯನ್ನು ಕಾರ್ಯರೂಪಕ್ಕೆ ತರುವುದು ರಾಜ್ಯ ಸರ್ಕಾರದ ಕರ್ತವ್ಯವೆಂದರು. ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರ ಅನುದಾನ ಪಡೆಯಲು ಕೋರ್ಟ್‌ಗೆ ಹೋಗಬೇಕು ಅಂತಾರೆ. ಆದರೆ ನಾನು ಸಿಎಂ ಆಗಿದ್ದಾಗ […]

Continue Reading

ಶಿವಮೊಗ್ಗ | ನನ್ನದು ತಾಯಿ ಹೃದಯ, ಸಿದ್ದರಾಮಯ್ಯ ಎಂದಿಗೂ ದೇವರಾಜ್ ಅರಸು ಆಗಲು ಸಾಧ್ಯವಿಲ್ಲ : ಎಚ್ ಡಿ ಕುಮಾರಸ್ವಾಮಿ

ಇನ್ನು ಇನ್ನು ಎಲ್ಲಾ ಕಡೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂಬ ಸರ್ಕಾರ ಜಾಹಿರಾತು ಜೊತೆಗೆ ಗ್ಯಾರಂಟಿ ಯೋಜನೆಗಳ ಪ್ರಿಂಟ್ ಹಾಕಿಸುತ್ತಾರೆ.ಇದರ ಬಗ್ಗೆ ನನಗೆ ಅಸೂಯೆ ಇಲ್ಲ.ಸರ್ಕಾರದ ಈ ಯೋಜನೆ ಯಶಸ್ವಿ ಆದರೆ ನಾನೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸರ್ಕಾರದ ಖಜಾನೆಗೆ ಯಾವತ್ತು ಖಜಾನೆ ಖಾಲಿ ಆಗಲು ನಮ್ಮ ಜನರು ಬಿಟ್ಟಿಲ್ಲ, ಆದರೆ ರಾಜ್ಯ ಸರ್ಕಾರ ಸರಿಸಾಮಾನವಾಗಿ ಯೋಜನೆ ಬಳಕೆ ಮಾಡಿಕೊಂಡಿದ್ದಾರ ಅನ್ನುವುದು ಪ್ರಶ್ನೆ? ಈ ಸರ್ಕಾರ ಯಾವಾಗ ಹೋಗತ್ತೋ ಏನೋ ಎಂದು ಅಧಿಕಾರಿಗಳು ಸಹ ತಲೆ […]

Continue Reading