ಶಿವಮೊಗ್ಗ | ಕಳೆದು ಹೋದ ಮಕ್ಕಳನ್ನು ತಾಯಿಯ ಮಡಲಿಗೆ ಒಪ್ಪಿಸಿದ ಗೃಹರಕ್ಷಕ ಸಿಬ್ಬಂದಿಗಳು..!
ಗೃಹರಕ್ಷಕ ಸಿಬ್ಬಂದಿಯವರು ಕರೆ ಮಾಡಿದಾಗಲೇ ಅವರ ಮಕ್ಕಳು ಬಹಳ ಹೊತ್ತಿನಿಂದ ಕಾಣೆಯಾಗಿದ್ದು ಅವರಿಗೆ ತಿಳಿದಿದ್ದು, ನಂತರ ಗೃಹರಕ್ಷಕ ಸಿಬ್ಬಂದಿಯವರು ಮೇಲಾಧಿಕಾರಿಗಳ ಮೂಲಕ ಅವರ ತಾಯಿಗೆ ಮಕ್ಕಳನ್ನು ಒಪ್ಪಿಸಿಸಿದ್ದಾರೆ ಅವರಿಂದ ಮಕ್ಕಳನ್ನು ಪಡೆದ ತಾಯಿ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ಹೇಳಿದರು. ಇನ್ನೊಂದು ಕುಟುಂಬ ಗಂಡ ಹೆಂಡತಿ ಹಾಗೂ ಅವರ ಮೂರು ವರ್ಷದ ಹೆಣ್ಣು ಮಗು ಪಾರ್ಕ್ ಒಳಗೆ ಬಂದು ಆಟ ಆಡಲು ಬಿಟ್ಟು ಮಾತಾಡುತ್ತಾ ಇರುವಾಗ ಮಗುವಿನ ಜ್ಞಾನ ಮರತೆ ಹೋಗಿದೆ, ಮಗುವಿನ ನೆನೆಪು ಬಂದು ನೋಡಿದಾಗ ಮಗು […]
Continue Reading




