ಶಿವಮೊಗ್ಗ | ಟ್ಯಾಂಕ್ ಮೊಹಲ್ಲಾದಲ್ಲಿ ಕೇಸರಿ ಪಡೆ ವತಿಯಿಂದ 25ನೇ ವರ್ಷದ ಅದ್ದೂರಿ ಗಣೇಶೋತ್ಸವ
25ನೇ ವರ್ಷದ ಈ ವಿಶೇಷ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕೇಸರಿ ಪಡೆ ಸಮಿತಿ ಸಿದ್ಧತೆ ಮಾಡಿಕೊಂಡಿದ್ದು, ಸಮಸ್ತ ಹಿಂದೂ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಸರಿ ಪಡೆ ಸಮಿತಿ ಮನವಿ ಮಾಡಿದೆ. “ಟ್ಯಾಂಕ್ ಮೊಹಲ್ಲಾದಲ್ಲಿ ಕಂಗೊಳಿಸುತ್ತಿರುವ ಕೇಸರಿ ಪಡೆ ಗಣಪ – ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದ 25ನೇ ವರ್ಷದ ಸಂಭ್ರಮ” ಎಂಬಂತೆ ಇಡೀ ಪ್ರದೇಶದಲ್ಲಿ ಗಣೇಶೋತ್ಸವದ ಸಂಭ್ರಮ ಮನೆಮಾಡಿದೆ.
Continue Reading




