ಶಿವಮೊಗ್ಗ | ಪ್ರತಿಯೊಬ್ಬರ ಕಿಡ್ನಿ ತಪಾಸಣೆ ಅತಿ ಅವಶ್ಯಕ : ಎಂ. ಶ್ರೀಕಾಂತ್
ಮೂತ್ರಕೋಶ ತಜ್ಞರಾದ ಡಾ. ಚಂದ್ರಶೇಖರ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂತಹ ವೈದ್ಯರು ಸಿಗುವುದೇ ಬಹಳ ಅಪರೂಪ. ಸಾವಿರಾರು ರೂ. ವೆಚ್ಚ ತಗಲುವ ಪರೀಕ್ಷೆಗಳನ್ನು ಉಚಿತವಾಗಿ ನಿರ್ವಹಿಸುತ್ತಿರುವುದು ವಿಶೇಷವಾಗಿದ್ದು, ಇಂತಹವರು ಸಾರ್ವಜನಿಕರ ಮಧ್ಯೆ ಇರಬೇಕೆಂದು ಆಶಿಸಿದರು. ಈ ವೇಳೆ ನೂರಾರು ಜನ ಸಾರ್ವಜನಿಕರು ಶಿಬಿರದ ಲಾಭ ಪಡೆದರು.ಈ ಸಂದರ್ಭದಲ್ಲಿ ಮೂತ್ರಕೋಶ ಹಾಗೂ ಮೂತ್ರಪಿಂಡ ತಜ್ಞ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಅಂಶಗಳನ್ನು ವಿವರಿಸಿದರು. ಹೆಚ್ಚು ನೀರು ಕುಡಿಯುತ್ತಿದ್ದರೆ, ಕಿಡ್ನಿ […]
Continue Reading




